ವಿವಿಧ ಗ್ರಾಮಗಳಲ್ಲಿ ಬಹು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ – ಸಚಿವ ಎನ್.ಎಸ್ ಬೋಸ್ ರಾಜ್.
ಮಾನ್ವಿ ಜು.06

ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮುಸ್ಟೂರು ಕ್ರಾಸ್ ನಿಂದ ಜಾಗಿರ್ ಪನ್ನೀರ್ ವಾಯ್ ಮುಷ್ಟೂರ್ ಲೋಕೋಪಯೋಗಿ ಇಲಾಖೆ ಅಫಂಡೆಕ್ಸ್ ಅನುದಾನ ಅಡಿಯಲ್ಲಿ ಸುಮಾರು 1 ಕೋಟಿ ರೂಪಾಯಿಗಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ. ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್ ಸಾಹುಕಾರ್ ಇವರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಿ.ಕೆ ಅಂಬರೇಶಪ್ಪ ವಕೀಲರು, ರೌಡ್ರು ಮಹಾಂತೇಸ್ವಾಮಿ, ಬಸವರಾಜ ಪಾಟೀಲ್ ಅತನೂರ್, ಸೈಯದ್ ಖಾಲಿದ್ ಖಾದ್ರಿ, ಗುಡದಿನ್ನಿ ಶರಣಯ್ಯ ನಾಯಕ್, ಸುಭಾಷ್ ಚಂದ್ರ ನಾಯಕ್, ಡಿ ವೀರೇಶ್, ಸತ್ತಾರ್ ಬಂಗ್ಲೆವಾಲೆ, ರಸುಲ ಖುರೇಶಿ, ಗ್ರಾಮ ಪಂಚಾಯಿತಿ ಸದಸ್ಯರು ನಾಗೇಶ್, ಸೂರ್ಯನಾರಾಯಣ ಯಾದವ್, ಮಲ್ಲಿಕಾರ್ಜುನ್ ಜಾನೇಕಲ್ ವಿಶ್ವನಾಥ್ ಮುಸ್ಟೂರು ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ