ಡಾ. ಬಿ.ಆರ್.ಅಂಬೇಡ್ಕರ್ ರವರ ಆದರ್ಶಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಬೆಳಕಿನ ಕಿರಣ – ಎಸ್. ಮರಿಸ್ವಾಮಿ.
ಹೊಸಕೇರಿ ಡಿಸೆಂಬರ್.7

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊಸಕೇರಿ ಗ್ರಾಮದಲ್ಲಿ ದಲಿತ ಸಂಘಟನೆ ಯುವಕರು ಹಾಗೂ ಅಂಬೇಡ್ಕರ ಕಾಲೋನಿಯ ಶಿಕ್ಷಣವಂತ ಯುವಕರು ಮತ್ತು ಕಾಲೋನಿಯ ಮುಂಖಂಡರು ಬಾಬಾ ಸಾಹೇಹೇಬರ 67.ನೇ ಪರಿ ನಿರ್ವಾಣ ದಿನವನ್ನು ಕಾಲೋನಿ ಮುಂದಿರುವ ನಾಮ ಫಲಕದ ಮುಂದೆ 50ಕ್ಕೂ ಹೆಚ್ಚು ಯುವಕರುಗಳು ಸಾಯಂಕಾಲ 7ಘಂಟೆಯ ಸಮಯದಲ್ಲಿ ಸಮುದಾಯದವರು ಎಲ್ಲರೂ ಒಟ್ಟಾಗಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರವರ ಪರಿ ನಿರ್ವಹಣಾ ದಿನದ ನಿಮಿತ್ತ ಪುಷ್ಪ ನಮನ ಸಲ್ಲಿಸಿ ದಲಿತರ ಆಶಾ ಕಿರಣವಾಗಿರುವ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರವರಿಗೆ ಮೇಣದ ಬತ್ತಿ ಹಚ್ಚುವುದರ ಮೂಲಕ ನಮನ ಸಲ್ಲಿಸಿ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ದಸಮಾಪುರ ಗ್ರಾಮ ಪಂಚಯಿತಿ ಅಧ್ಯಕ್ಷರು ಮರಿಸ್ವಾಮಿ ಅಂಬೇಡ್ಕರ್ ಸಂಘದ ಅಧ್ಯಕ್ಷರು ಹೆಚ್.ಜಿ.ಸ್ವಾಮಿ ಎಚ್.ಎಂ ಚಾರಪ್ಪ ಉಪಾಧ್ಯಕ್ಷರು ಹೆಚ್.ಹೆಚ್ ಪರಶುರಾಮ್ ಗುಂಡಪ್ಪ ಎಚ್.ಎಸ್ ಎಚ್.ಎಸ್ ದೊಡ್ಡ ಬಸವರಾಜ್ ಸಕ್ರಪ್ಪ. ಎಚ್.ಪರಸಪ್ಪ, ಪಕೀರಪ್ಪ, ಹುಲಿಕುಂಟಿ,ಕೊಟ್ರೇಶ್, ಜಗದೀಶ್, ಎಚ್ ಕೆ ವಿರುಪಾಕ್ಷಪ,ಹಾಗೂ ಎಲ್ಲಾ ಮುಖಂಡರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆಕೂಡ್ಲಿಗಿ