ಪಿ.ಕೆ.ಪಿ.ಎಸ್ ನೂತನ ಅಧ್ಯಕ್ಷರಿಗೆ – ಶಾಸಕ ರಾಜುಗೌಡ ಪಾಟೀಲ ರಿಂದ ಸನ್ಮಾನ.
ಆಲಗೂರ ಜೂ.10

ದೇವರ ಹಿಪ್ಪರಗಿ ತಾಲ್ಲೂಕಿನ ಆಲಗೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಯಾಗಿದ್ದರು, ಇಂದು ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಗಿ ಯವರು ನೂತನ ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಹುಸೇನಸಾಬ ಖುದನಸಾಬ ನಾಗಾವಿ ಸಾಕೀನ ಹುಣಶ್ಯಾಳ ಇವರಿಗೆ ಮಾನ್ಯ ಶಾಸಕರು ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗುತ್ತಪ್ಪಗೌಡ ಕೋಟಿಕಾನಿ ಸಮೀರ ಹೂದಿಮನಿ ಭೀರಪ್ಪ ವಾಲಿಕಾರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ