ಈಚಲ ಬೊಮ್ಮನಹಳ್ಳಿ ಗ್ರಾಮದಲ್ಲಿ ವೀರಾಶ್ವತ್ಥಾಮ ನಾಟಕ ಪ್ರದರ್ಶನ ಗೊಂಡಿತು.
ಈಚಲ ಬೊಮ್ಮನಹಳ್ಳಿ ಜನೇವರಿ.4





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲ ಬೊಮ್ಮನಹಳ್ಳಿಯಲ್ಲಿ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ನಿಂದ. ವೀರ ಅಶ್ವತ್ಥಾಮ ಪೌರಾಣಿಕ ನಾಟಕ ಪ್ರದರ್ಶನ ಗೊಂಡಿತು ಈ ನಾಟಕ ಉದ್ಘಾಟನೆಯನ್ನು ಎನ್.ಟಿ. ಶ್ರೀನಿವಾಸ್ ಜನಪ್ರಿಯ ಶಾಸಕರು ಉದ್ಘಾಟನೆ ನೆರವೇರಿಸಿದರು ಅಧ್ಯಕ್ಷತೆ ಗ್ರಾಮ ಪಂಚಾಯತಿ ಯು ಮಂಜುಳಾ ಸತೀಶ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಜಿಂಕಲ್ ನಾಗಮಣಿ ಕಾವಲಿ ಶಿವಪ್ಪ ನಾಯಕ ಪಟ್ಟಣ ಪಂಚಾಯತಿ ಸದಸ್ಯರು ಎಂ ಚಂದ್ರಪ್ಪ ಅಸಂಘಟಿತ ಕಾರ್ಮಿಕರ ಅಧ್ಯಕ್ಷರು ಹಾಗೂ ಊರಿನ ಶಿಲ್ಪ ಸಂತೋಷ್ ಗ್ರಾಮ ಪಂಚಾಯತಿ ಸದಸ್ಯರು ಶ್ರೀನಿವಾಸ್ ಗ್ರಾಮ ಪಂಚಾಯತಿ ಸದಸ್ಯರು ಕುರುಬರ ಅಂಜಿನಪ್ಪ ಈ ಕೃಷ್ಣಪ್ಪ ಎಸ್ ಎಂ ಮಹೇಂದ್ರ ಇತರರು ಭಾಗವಹಿಸಿ ಕಾರ್ಯಕ್ರಮ ಇವರ ಸಾಕಾರ ದೊಂದಿಗೆ ನಾಟಕ ಅದ್ದೂರಿ ಪ್ರದರ್ಶನ ಗೊಂಡಿತು.
ಹೋಬಳಿ ವರದಿಗಾರರು:ಕೆ.ಎಸ್‌ವೀರೇಶ್.ಕಾನಾ ಹೊಸಹಳ್ಳಿ