ಕಾಂಗ್ರೆಸ್ ಸರ್ಕಾರದ ಮಹಿಳಾ ಸ್ವಾವಲಂಬಿ ಯೋಜನೆ ಯಿಂದ – ವಿರೋಧ ಪಕ್ಷಕ್ಕೆ ನಡುಕು ಉಂಟಾಗಿದೆ.
ಮಾನ್ವಿ ಜು.24

ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಇಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾನ್ವಿ ಘಟಕ ಹಾಗೂ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯವರ ಕಡೆಯಿಂದ ಈ ದಿನ ಮಾನ್ವಿ ನಗರದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಇಂದಿಗೆ ಸುಮಾರು ಐದು ನೂರು ಕೋಟಿ ಪ್ರಯಾಣಿಕರು ಈ ಯೋಜನೆಯ ಲಾಭವನ್ನು ಪಡೆದಿರುವ ಅಂಗವಾಗಿ ಮಹಿಳಾ ಸ್ವಾವಲಂಬಿ ಯೋಜನೆಗೆ ಶಕ್ತಿ ತುಂಬುವ ಶಕ್ತಿ ಯೋಜನೆಯ ವಿಶ್ವ ದಾಖಲೆ ಯಾಗಿರುವುದರಿಂದ ಸಿಹಿ ಹಂಚಿ ಸಂಭ್ರಮವನ್ನು ಆಚರಣೆ ಮಾಡಿದ. ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಪಂಪಯ್ಯ ನಾಯಕ್ ಸಾಹುಕಾರ್ ಇವರು ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಮಹಿಳಾ ಸ್ವಾವಲಂಬನೆಯ ಗುರಿ ಇಟ್ಟುಕೊಂಡು ಜಾರಿ ಗೊಳಿಸಲಾದ ಶಕ್ತಿ ಗ್ಯಾರಂಟಿ ಯೋಜನೆ ನಾಡಿನ ಮಹಿಳೆಯರು 500 ಕೋಟಿ ಬಾರಿ ಪ್ರಯಾಣ ಮಾಡಿರುವುದನ್ನು ನಮ್ಮ ರಾಜ್ಯ ಸರ್ಕಾರದ ಸಾಧನೆಗೆ ಹಿಡಿದಿರುವ ಕೈಗಡಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮನೆಯ ಗೃಹ ಲಕ್ಷ್ಮಿಯರ ಆಶೀರ್ವಾದ ನಮಗೆ ಸಾರ್ಥಕತೆ ತಂದಿದೆ. ಇದು ನಾರಿಯರ ಶಕ್ತಿ ರಾಜ್ಯ ಸರ್ಕಾರದ ಗೆಲುವು ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್ ಪಂಚ ಗ್ಯಾರಂಟಿಯ ಅಧ್ಯಕ್ಷರಾದ ಬಿ.ಕೆ ಅಂಬರೀಶ್ ಅಪ್ಪ ವಕೀಲರು, ಸೈಯದ್ ಖಲಿದ ಖಾದ್ರಿ, ಸೇರಿ ಶಾಸಕರ ಸುಪುತ್ರರಾದ ಶಿವರಾಜ್ ನಾಯಕ ವಕೀಲರು, ರೌಡ್ರು ಮಹಾಂತೇಶ ಸ್ವಾಮಿ, ಹೊನ್ನಪ್ಪ ಹೇಳವಾರ್, ಜಮೀಲ ಅಹಮದ್, ಹುಸೇನ ಬೈಗ್, ಜಾನಪ್ಪ, ಪುರಸಭೆ ಅಧ್ಯಕ್ಷನೀ ಲಕ್ಷ್ಮಿ ಡಿ ವೀರೇಶ್, ಮಾಜಿ ಅಧ್ಯಕ್ಷರಾದ ಲಕ್ಷ್ಮೀದೇವಿ ನಾಯಕ್, ಪುರಸಭಾ ಸದಸ್ಯರುಗಳಾದ ಜಯಪ್ರಕಾಶ್ ವೆಂಕಟೇಶ್ ನಾಯಕ, ಎಚ್ ಬಿ ಎಂ ಭಾಷಾ, ಸಾಬಿರ ಹುಸೇನ್, ಜಿಲಾನಿ ಖುರೇಶಿ, ಬಸವರಾಜ್ ಭಜಂತ್ರಿ, ರೇವಣಸಿದ್ದಯ್ಯ ಸ್ವಾಮಿ, ಸುಕುಮನಿ, ಪಂಚ ಗ್ಯಾರಂಟಿ ಸದಸ್ಯರುಗಳಾದ ಕನಕಪ್ಪ ಯಾದವ್, ಮಹಾಬಲೇಶ್ವರಪ್ಪ ಗೌಡ ಚಿಕ್ಕಲ್ಪರವಿ, ವೀರನಗೌಡ ಉದ್ಬಾಳ್, ಯಲ್ಲಯ್ಯ ನಾಯಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗುಂಡಮ್ಮ ವಕೀಲರು, ಚಾಂದ್ ಪಾಷಾ, ಮಲ್ಲೇಶ್ ಜಗ್ಲಿ, ಮಹಿಮೋದ್, ಅಂಬಣ್ಣ ಮದ್ಲಾಪುರ್, ಅನ್ವರ್ ಪಾಷಾ, ಮೋಹಿನ್ ಖಾನ್, ಸತ್ತರ್ ಬಂಗ್ಲೆವಲೇ ಇದಾಯತ್ ನಾಯ್ಕ್ ರೆಹಮತ್ ಅಲಿ ಸೂರ್ಯನಾರಾಯಣ ಯಾದವ್,ಕಾಡಪ್ಪ ಮಲ್ಲಿಕಾರ್ಜುನ್ ಜಾನೇಕಲ್ ಕಾಮೇಶ್ ಶಿವಕುಮಾರ್ ಬೊಮ್ಮನಾಳ, ಮುಕ್ತಾಯರ, ಇಸ್ಮಾಯಿಲ್ ಮಾಡಗಿರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ