ಕನಕ ನೌಕರರ ಬಳಗದ ವತಿಯಿಂದ ಸಿ.ಎಚ್ ಉಮೇಶ್ ನಾಯಕ್ ಅವರಿಗೆ – ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.
ದಾವಣಗೆರೆ ಜು.13


ದಾವಣಗೆರೆ ಜಿಲ್ಲೆಯ ದಾವಣಗೆರೆ ನಗರದ ಕನಕ ನೌಕರರ ಬಳಗ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವಿಶೇಷವಾಗಿ ಬಂಜಾರ ಜನಾಂಗದಲ್ಲಿ ವೃತ್ತಿಪರ ಕಲಾ ಸೇವೆ ಮಾಡುತ್ತಿರುವ 25 30 ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿ ಗುರುತಿಸಿ ಖ್ಯಾತ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಇವರಿಗೆ ಕನಕ ನೌಕರ ಬಳಗ ರಿಜಿಸ್ಟ್ರಾರ್ ಪರಮ ಪೂಜ್ಯ ಶ್ರೀ ಡಾ, ನಿರಂಜನ ನಂದಪುರಿ ಮಹಾ ಸ್ವಾಮಿಗಳವರಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ಕ್ಷೇತ್ರ ಕಾಗಿನೆಲೆ ಮತ್ತು ವಿಶೇಷ ಆಹ್ವಾನಿತರಾಗಿ ಡಾಕ್ಟರ್, ಪ್ರಭಾ ಮಲ್ಲಿಕಾರ್ಜುನ್ ಸಂಸದರು ಮತ್ತು ಶ್ರೀ ಕೆ.ವಿ ಪ್ರಭಾಕರ್ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಬೆಂಗಳೂರು ಅಧ್ಯಕ್ಷರು ಡಾ, ಶಿವಾನಂದ ದಳವಾಯಿ ಹಾಗೂ ಕನಕ ನೌಕರ ಬಳಗ ವತಿಯಿಂದ ಜಾನಪದ ಕೋಗಿಲೆ ಯಾಗಿರುವ ಉಮೇಶ್ ನಾಯಕ್ ಅವರಿಗೆ ಸನ್ಮಾನಿಸಲಾಯಿತು ಎಂದು ವರದಿಯಾಗಿದೆ.