ಸುವರ್ಣ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ – ಜಾನಪದ ಕೋಗಿಲೆಗಳ ಕಲರವ ಕಾರ್ಯಕ್ರಮ ಜರುಗಿತು.
ತುಮಕೂರು ಜು.16

ಕರ್ನಾಟಕ ಬಂಜಾರ ಸೇವಾದಳ ಸಂಘ ತುಮಕೂರು ರಾಜ್ಯಾಧ್ಯಕ್ಷರಾದ ತಿಪ್ಪ ಸರ್ ನಾಯಕ್ ಬಂಜಾರರ ಜಾನಪದ ಗಾಯನದಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿರುವ ಸಾಧಕರನ್ನು ಮಾಧ್ಯಮ ಮುಖಾಂತರ ಮಾತನಾಡಿದ್ದಾರೆ.

ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಹಾವೇರಿ ಹನುಮಂತ ಲಮಾಣಿ ರಮೇಶ್ ಲಂಬಾಣಿ ಗದಗ ಹಾಗೂ ಬಾಳು ಬೆಳಗುಂದಿ ಸಾಧಕರನ್ನು ಕುರಿತು ಗಾಯನ ಸೇವೆ ಸಾಧಕರನ್ನು ಗುರುತಿಸಿ ಮಾತನಾಡಿದ್ದಾರೆ. ಅವರ ಸೇವೆ ನಾಡು ಮತ್ತು ದೇಶಕ್ಕೆ ಪಸರಿಸಲಿ ಎಂದು ಶುಭ ಹಾರೈಸಿದರು ಎಂದು ವರದಿಯಾಗಿದೆ ಜೈ ಸೇವಾಲಾಲ್ ಜೈ ಮರಿಯಮ್ಮ.