ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಹುಟ್ಟು ಹಬ್ಬದ ನಿಮಿತ್ಯ – ನಾಡಿನ ಸಮಸ್ತ ಭಕ್ತಾದಿಗಳಿಂದ ಶುಭಾಶಯಗಳು.
ದಾವಣಗೆರೆ ಜು.18

ಶ್ರೀ ವೀರೇಶ್ವರ ಪುಣ್ಯಾಶ್ರಮದ ದಾವಣಗೆರೆ ಬಡ ಕ್ರಾಸ್ ನಡೆದ ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಕಾರ್ಯಕ್ರಮದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಯವರ ಭಕ್ತಿ ಗೀತೆಯೊಂದಿಗೆ ಖ್ಯಾತ ಜನಪದ ಕಲಾವಿದರಾದ ಚಿನ್ನಸಮುದ್ರ ಉಮೇಶ್ ನಾಯಕ್ ಅವರು ತುಂಬಾ ಚೆನ್ನಾಗಿ ನಡೆಸಿ ಕೊಟ್ಟರು.

ಭೋವಿ ಸಮಾಜದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸಮಾಜದ ಬಂಧುಗಳು ಇಮ್ಮಡಿ ಸಿದ್ದರಾಮಯ್ಯ ಸ್ವಾಮೀಜಿಯವರ ಅಭಿಮಾನಿ ಬಳಗ ತುಂಬಾ ಖುಷಿಯಿಂದ ಸ್ವಾಮೀಜಿಯವರ ಹುಟ್ಟು ಹಬ್ಬದ ಶುಭಾಶಯಗಳು ನಾಡಿನ ಸಮಸ್ತ ಭಕ್ತಾದಿಗಳಿಂದ ಆಚರಿಸಿ ಸಂತಸ ಪಟ್ಟರು ಎಂದು ವರದಿಯಾಗಿದೆ.