ಬ್ಯಾಂಕ್ ಆಫ್ ಬರೋಡ 118 ವರ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ – ಸಿ.ಎಚ್ ಉಮೇಶ್ ನಾಯಕ್ ಅವರನ್ನು ಗೌರವ ಪೂರ್ವಕವಾಗಿ ಬ್ಯಾಂಕಿನ ಸರ್ವ ಸದಸ್ಯರು ಸೇರಿ ಸನ್ಮಾನಿಸಿದರು.
ಆನಗೋಡ ಜು.19

ಇಂದು ಶನಿವಾರ ನಡೆದ ಬ್ಯಾಂಕ್ ಆಫ್ ಬರೋಡ ಆನಗೋಡು 118 ವರ್ಷದ ವಾರ್ಷಿಕ ಕಾರ್ಯಕ್ರಮ ನಡೆಯಿತು ಬೆಸ್ಟ್ ಕಸ್ಟಮರ್ ಆದಂತಹ ಡಿ.ಮಂಜಾ ನಾಯಕ್ ಕ್ಲಾಸ್ ಒನ್ ಗುತ್ತಿಗೆದಾರರು ಚಿನ್ನಸಮುದ್ರ ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಆನಂತರ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಜನಪದ ಗಾಯನ ಸೇವೆ ಗುರುತಿಸಿ ವಿಶೇಷವಾಗಿ ಆನಗೋಡು ಬ್ಯಾಂಕಿನ ಮೆನೇಜರ್ ಸರ್ವ ಸದಸ್ಯರು ಸೇರಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಎಂದು ವರದಿಯಾಗಿದೆ.