ಭಕ್ತರಿಂದ ತುಲಾಭಾರ ಕಾರ್ಯಕ್ರಮ ನೆರವೇರಿತು.
ಕಲಕೇರಿ ಮಾರ್ಚ್.20

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಹಾ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಸಂಭ್ರಮದಿಂದ ನಡಯುತ್ತಿರುವ ತೊಟ್ಟಿಲ ಮಹೋತ್ಸವ ಕಾರ್ಯಕ್ರಮವನ್ನು ಶ್ರೀ ಷ. ಬ್ರ. ಸಿದ್ದರಾಮಶಿವಾಚಾರ್ಯರು ಸಂಸ್ಥಾನ ಹಿರೇಮಠ ಪೂಜ್ಯರಿಂದ ತೊಟ್ಟಿಲ ಕಾರ್ಯಕ್ರಮ ನೆರವೇರಿತು. ಮತ್ತು ಈ ಮಠದ ಷ. ಬ್ರ. ಸಿದ್ದರಾಮ ಶಿವಾಚಾರ್ಯರು ಹಿರೇಮಠ ಇವರಿಗೆ ಭಕ್ತರಿಂದ ತುಲಾಭಾರ ಕಾರ್ಯಕ್ರಮ ನೆರವೇರಿತು.

ಶ್ರೀ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳು ದುರುದುಂಡೇಶ್ವರ ವಿರಕ್ತಮಠ.ಕೂಡೇಕಲ್ ಇವರುಬರುವಂತ ಮನುಷ್ಯನಿಗೆ ಕಷ್ಟಗಳು ದೂರ ಆಗುವುದು ಎಲ್ಲಪ್ಪ ಅಂದರೆ ಅದು ಹಿರೇಮಠದಲ್ಲಿ ಎಂದು ಶ್ರೀಗಳು ಆಶೀರ್ವಚನದ ರೂಪದಲ್ಲಿ ಭಕ್ತರಿಗೆ ಇಂತಹ ಒಂದು ಪೂಜ್ಯರು ಸಿಕ್ಕಿದ್ದು ನಿಮ್ಮ ಪುಣ್ಯ ಎಂದು ತಿಳಿಸಿದರು .ಷ.ಬ್ರ.ಅಭಿನವ ಮುನೀಂದ್ರ ಶಿವಾಚಾರ್ಯರು ಕಟ್ಟಿಮನಿಹಿರೇಮಠ. ಹಲಕರ್ಟ. ಅನೇಕ ಭಕ್ತರು ತಾಯಂದರು ಈ ಮಹಾಪುರಾಣದಲ್ಲಿ ಪಾಲ್ಗೊಂಡು ಪೂಜ್ಯರಿಂದ ಆಶೀರ್ವಾದವನ್ನು ಪಡೆದುಕೊಂಡು ಈ ಹಿರೇಮಠದಲ್ಲಿ ಎಲ್ಲಾ ಭಕ್ತರು ಸೇವೆಯನ್ನು ಸಲ್ಲಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ