ಶಿಕ್ಷಣ ಮತ್ತು ಪರಿಸರ ಸಂರಕ್ಷಣಾ – ಸಮಿತಿಯ ಪದಾಧಿಕಾರಿಗಳ ಆಯ್ಕೆ….!
ಚಿಕ್ಕಜೋಗಿ ಹಳ್ಳಿ ಜು.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ ಪ್ರವಾಸಿ ಮಂದಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶೋಕ್ ನಾಯ್ಕ್ ಸಮ್ಮುಖದಲ್ಲಿ ಶಿಕ್ಷಣ ಮತ್ತು ಪರಿಸರ ಸಂರಕ್ಷಣಾ ಸಮಿತಿಯನ್ನು ರಚಿಸಲಾಯಿತು ಈ ಸಂಧರ್ಭದಲ್ಲಿ ಪದಾಧಿಕಾರಿಗಳನ್ನು ಸಹ ಈ ಕೇಳಗಂಡತೆ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರನ್ನಾಗಿ ಜಿ.ಪಿ. ಗುರುಲಿಂಗಪ್ಪ, ಅಧ್ಯಕ್ಷರನ್ನಾಗಿ ಹೆಚ್. ನಾಗಣ್ಣ, ಉಪಾಧ್ಯಕ್ಷರನ್ನಾಗಿ ಎಂ.ಬಿ.ಮಾರಪ್ಪ, ಕಾರ್ಯದರ್ಶಿಯನ್ನಾಗಿ ಭೈಯ್ಯಣ್ಣ ಗೊಂಚಿಗಾರ್, ಕಾನೂನು ಸಲಹೆಗಾರರಾಗಿ ಸಿ. ಬಸವರಾಜ್, ಸಂಘಟನಾ ಕಾರ್ಯದರ್ಶಿಯನ್ನಾಗಿ ಜಿ. ಓಬಣ್ಣ, ಹಾಗೂ ಎ.ವಿಶ್ವನಾಥ್, ಬಿ.ಟಿ. ಗುದ್ದಿ ಚಂದ್ರಪ್ಪ, ಎಂ. ಕೃಷ್ಣಪ್ಪ, ಸಾರಪ್ಪ, ಸಣ್ಣ ಮಾರಣ್ಣ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಈ ಸಂಧರ್ಭದಲ್ಲಿ ಮಾಕನಡಕು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ.ಸಿ ಅಶೋಕ್ ನಾಯ್ಕ್, ಶಾಂತ ನಾಯ್ಕ್, ಅಯ್ಯನಹಳ್ಳಿ ರಂಗಪ್ಪ, ಚಿಕ್ಕ ಜೋಗಿಹಳ್ಳಿ ಅಬೀಬ್ ಉಲ್ಲಾ, ಬಿ. ಎಂ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ