ವಿದ್ಯಾ ಸಾಗರ ಶಾಲೆಯಲ್ಲಿ ಮಕ್ಕಳಿಗೆ ನಾಡಗೀತೆ, ರಾಷ್ಟ್ರಗೀತೆ ಪ್ರಸ್ತುತ ಪಡಿಸಿದ – ಸಿ.ಎಚ್ ಉಮೇಶ್ ನಾಯಕ್.
ಗಂಗನಕಟ್ಟೆ ಜು.29

ಗಂಗನಕಟ್ಟೆ ಕ್ರಾಸ್ ಬಳಿ ಇರುವ ವಿದ್ಯಾಸಾಗರ ಶಾಲೆಯಲ್ಲಿ ಶನಿವಾರ ಮಕ್ಕಳಿಗೆ ನಾಡಗೀತೆ, ರಾಷ್ಟ್ರಗೀತೆ, ಹಾಡುಗಳನ್ನು ಮಕ್ಕಳಿಗೆ ಕಲಿಸಿ ಕೊಟ್ಟ ಖ್ಯಾತ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯ್ಕ್ ಚಿನ್ನ ಸಮುದ್ರ ಇವರ ಬಗ್ಗೆ ಶಿಕ್ಷಕಿ ರೂಪ ರವರು ಕಿರು ಪರಿಚಯ ಮಾಡಿದರು.

ಹಾಗೂ ವಿದ್ಯಾ ಸಾಗರ ಶಾಲೆಯ ಹೆಚ್.ಎಂ ಆದ ಶ್ರೀಮತಿ ರಾಜೇಶ್ವರಿ ಚಿದಾನಂದ ಮೇಡಂ ಹಾಗೂ ಎಲ್ಲಾ ಗುರು ವೃಂದದವರು ಪ್ರೋತ್ಸಾಹವನ್ನು ನೀಡಿದರು ಎಂದು ವರದಿಯಾಗಿದೆ.