ಸರ್ಕಾರದ ಸುತ್ತೋಲೆ ಅನ್ವಯ ಆದಂತೆ ಕಾಣಿಸುವುದಿಲ್ಲಾ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಧೋರಣೆಗೆ – ಡಿ.ಎಸ್.ಎಸ್ ನಾಯಕರಿಂದ ಖಂಡನೆ.
ಮಾನ್ವಿ ಜು.31

ಏ ಕರಿ ಹಂದಿ ಸರ್ಕಾರದ ಸುತ್ತೋಲೆ ಅನ್ವಯ ಆದಂತೆ ಕಾಣಿಸುವುದಿಲ್ಲಾ, ಇದು ನಿಪ್ಪನ್ ಆಸ್ತಿ ಅಲ್ವೋ ಕಾಡುಹಂದಿ ಸಾರ್ವಜನಿಕರ ಸೊತ್ತು (ಸರ್ಕಾರದ ಬೊಕ್ಕಸ)
ಸಮಾಜ ಕಲ್ಯಾಣ ತಾಲೂಕ ಅಧಿಕಾರಿ ನಟರಾಜ ಕೇಂದ್ರ ಸ್ಥಾನದಲ್ಲಿರದೆ ಸರಕಾರದ ಕಾರನ್ನು ದುರ್ಬಳಕೆ ಮಾಡಿ ಕೊಂಡು ನಿತ್ಯ ಮಸ್ಕಿಯಿಂದ ಓಡಾಡುತ್ತಿದ್ದು. ನಟರಾಜನ ಕಾರುಬಾರು ಮಿತಿ ಮೀರಿದೆ ಎಂದು ದಲಿತ ಸಂಘರ್ಷ ಮುಖಂಡರು ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕ ಅಧಿಕಾರಿ ನಟರಾಜನು ನನ್ನನ್ನು ಯಾರು ಕೇಳುತ್ತಾರೆಂದು ಸರಕಾರದ ಕಾರನ್ನು ಯಾರ ಅನುಮತಿ ಇಲ್ಲದೆ ಮಸ್ಕಿಗೆ ತೆಗೆದು ಕೊಂಡೋಗಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಅಂದರೆ ಮಾನ್ವಿಯಲ್ಲಿ ಸರಕಾರದ ಸುತ್ತೋಲೆಗಳು ನಟರಾಜನಿಗೆ ಅನ್ವಯ ಆದಂತೆ ಕಾಣಿಸುವುದಿಲ್ಲಾ.
ರಾಯಚೂರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧು ಮೇಡಂ ಅವರಿಗೆ ನಟರಾಜನ ದುರಾಡಳಿತದ ಬಗ್ಗೆ ಗೊತ್ತಿದ್ದರು ಸಹ ಕ್ರಮ ಜರುಗಿಸದೆ ಮೌನ ತಾಳಿದ್ದಾರೆಂದರೆ ನಟರಾಜನಿಗೆ ಬಾಹ್ಯ ಬೆಂಬಲ ನೀಡುತ್ತಿದ್ದಾರೆಂದು ದಲಿತ ಸಂಘರ್ಷ ಸಮಿತಿ ನಾಯಕರಿಂದ ಕಿಡಿಕಾರಿ, ಖಂಡಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ