ವಿಜಯೇಂದ್ರ ಅವರ ಸಮಕ್ಷಮದಲ್ಲಿ ಸುಭಾಷ್.ಎಚ್ ಇವರ ಹುಟ್ಟು ಹಬ್ಬದ ಸಂಭ್ರಮ ಹಾಗೂ – ಕಲಾವಿದ ಸಿ.ಎಚ್ ಉಮೇಶ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ದಾವಣಗೆರೆ ಜು.31

ವಿಜಯೇಂದ್ರ ಸರ್ ಅವರ ನೇತೃತ್ವದಲ್ಲಿ ಸುಭಾಷ್.ಹೆಚ್ ಇವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗುರುಗಳಾದ ಶ್ರೀಯುತ ರಾಮಚಂದ್ರ.ಕಲಾಲ್ ಸರ್ ಖ್ಯಾತ ಕಲಾವಿದ ಕಂಚಿನ ಕಂಠದ ಕ್ರಾಂತಿಕಾರಿ, ಹಾಡುಗಾರ ಹಾಗೂ ಜನಪದ ಕಲಾವಿದರಾದ ಉಮೇಶ್ ನಾಯ್ಕ್ ಭಾಗವಹಿಸಿ ಬಾಬಾ ಸಾಹೇಬ ಡಾ, ಬಿ.ಅರ್ ಅಂಬೇಡ್ಕರ್ ರವರ ಕ್ರಾಂತಿ ಗೀತೆಯನ್ನು ಹಾಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಜೊತೆಗೆ ವಕೀಲರಾದ ಪ್ರದೀಪ್ ಸರ್ ಸವಿತಾ ಮೇಡಂ ವಿ.ಎಂ.ಎನ್ ಅಸೋಸಿಯೇಟ್ಸ್ ಹಾಗೂ ಈ ಸಂದರ್ಭದಲ್ಲಿ ದಾವಣಗೆರೆಯ ಹಿರಿಯ ವಕೀಲರಾದ ಶ್ರೀ ಯುತ ರಾಮಚಂದ್ರ ಕಲಾಲ್ ಗಾನ ಗಾರುಡಿಗ ಸಿ.ಎಚ್ ಉಮೇಶ್ ನಾಯಕ್ ಅವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿದರು ಎಂದು ವರದಿಯಾಗಿದೆ.