ಹೃದಯಾಘಾತ ದಿಂದ ವ್ಯಕ್ತಿ – ಓರ್ವನ ಸಾವು.
ಕೊಟ್ಟೂರು ಆ.02

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ರಂಗಪ್ಪ ತಳವಾರ್ 34 ವರ್ಷ 3:30 ಕ್ಕೆ ಮರಣ ಹೊಂದಿದ್ದಾನೆ. ತಮ್ಮ ಹೊಲದಲ್ಲಿ ಹೆಡೆ ಕುಂಟಿ ಹೋಡಿವುವಾಗ ಎದೆ ಉರಿಯುತ್ತೆ ನೀರು ಬೇಕು ಎನ್ನುತ್ತಾ ತಿರುಚುತ್ತಾ ಕುಸಿದು ಬಿದ್ದನು.
ಈತನನ್ನು ತೂಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರುವಾಗ ಸಾವನ್ನಪ್ಪಿದನೆಂದು ಈತನಿಗೆ ಮದುವೆ ಆಗಿ ರಾಹುಲ್ ಎಂಬ ಮಗನಿದ್ದನು ಎಂದು ತಮ್ಮನಾದ ಸಂದೀಪ್ ಸುದ್ದಿ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ. ಕೊಟ್ಟೂರು