ಆರೋಡ ಮಠದಲ್ಲಿ ಭಕ್ತರಿಂದ – ಶ್ರೀ ಗಳ ಪಾದಪೂಜೆ ಕಾರ್ಯಕ್ರಮ ಜರಗಿತು.
ರಾಂಪುರ ಆ.10

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ರಾಂಪುರದ ಆರೋಡ ಮಠದಲ್ಲಿ ಭಕ್ತರಿಂದ ಶ್ರೀಗಳ ಪಾದಪೂಜೆ ಕಾರ್ಯಕ್ರಮ. ಹೌದು ವೀಕ್ಷಕರೇ ಸಿಂದಗಿ ತಾಲೂಕಿನ ಸುಕ್ಷೇತ್ರ ರಾಂಪುರದ ಆರೋಡ ಮಠದಲ್ಲಿ ದಿನಾಂಕ 9/8/2025 ಶನಿವಾರ ದಂದು ಶ್ರೀ ಸಮರ್ಥ ಸದ್ಗುರು ಆರೋಡ ನಿತ್ಯಾನಂದ ಶಿವಯೋಗಿಗಳ ಪಾದಪೂಜೆ ಕಾರ್ಯಕ್ರಮ ಜರಗಿತು ಈ ಕಾರ್ಯಕ್ರಮದಲ್ಲಿ ಆರೋಡ ಮಠದ ಭಕ್ತಾದಿಗಳು ಪಾಲ್ಗೊಂಡಿದ್ದು ಶ್ರೀ ಸಮರ್ಥ ಸದ್ಗುರು ಆರೋಡ ನಿತ್ಯಾನಂದ ಶಿವಯೋಗಿಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದು ಪುನೀತರಾದರು.ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪರಮ ಪೂಜ್ಯ ವೈದ್ಯನಾಥ ಮಹಾ ರಾಜರು ಹಾಸಂಗಿಹಾಳ, ಕುಕುನೂರ್ ಶರಣರು, ಡಾಕ್ಟರ್, ಮಾಂತೇಶ್ ಹಿರೇಮಠ್, ಸುರೇಶ್ ಜಮಗೊಂಡಿ, ಸಂಜಯ್ ಬೆನಕೊಟ್ಟಿಗಿ, ಕಿರಣ ಆಲಮೇಲ ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದರು.
ವರದಿ:ಬಸವರಾಜ್.ಪಡಶೆಟ್ಟಿ