ಅಗಷ್ಟ 13 ರಂದು ರಾಜ್ಯ ಮಟ್ಟದ – ಟಗರಿನ ಕಾಳಗ.
ಢವಳಗಿ ಆ.12

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ಅಗಷ್ಟ 13 ಬುಧವಾರ ದಂದು ರಾಜ್ಯ ಮಟ್ಟದ ನಾಲ್ಕಲ್ಲಿ ಮತ್ತು ಆರಲ್ಲಿನ ಟಗರಿನ ಕಾಳಗವನ್ನು ಹಮ್ಮಿ ಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ 4 ಹಲ್ಲಿನ ಟಗರಿನ ಕಾಳಗವನ್ನು ಇರುವುದು. ಪ್ರಥಮ ಬಹುಮಾನ 11001, ದ್ವೀತಿಯ ಬಹುಮಾನ 7001, ತೃತೀಯ 5001, ಚತುರ್ಥ 3001 ರೂಪಾಯಿ ಬಹುಮಾನ ಇರುವುದು ನಂತರ 6 ಹಲ್ಲಿನ ಟಗರು ಕಾಳಗ ಇರುವುದು. ಪ್ರಥಮ 7001, ದ್ವೀತಿಯ 5001, ತೃತೀಯ 3001, ಚತುರ್ಥ 1501 ರೂಪಾಯಿ ಬಹುಮಾನ ಇರುವುದು. ಹಾಗೂ 8296573827 ಮತ್ತು 9902222739 ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಿರಿ ಹಾಗೂ ಕೆಲವು ಸೂಚನೆಗಳನ್ನು ಮೈದಾನದಲ್ಲಿ ತಿಳಿಸುವುದಾಗಿ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವರದಿ:ಜಿ ಎನ್.ಬೀರಗೊಂಡ (ಮುತ್ತು).