ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ನೂತನ ಅಧ್ಯಕ್ಷರಾಗಿ ಸಂಜು ಕುಮಾರ್ ಚೌಹಾನ್ – ಅವಿರೋಧ ಆಯ್ಕೆ.
ರೂಡಗಿ ಆ.16

ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ (ಆರ್.ಎಂ.ಎಸ್.ಎ) ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶ್ರೀ ಸಂಜು ಕುಮಾರ್ ಚೌಹಾನ್. ಅವಿರೋಧವಾಗಿ ಆಯ್ಕೆ ಯಾದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಬೆಲ್ಲದ್. ಬಸವರಾಜ್ ದೊಡ್ಡಮನಿ. ಎಸ್.ಪಿ ಸೇವಾಲಾಲ್. ಶಿವರಾಜ್ ಕುಮಾರ್. ಬಸಪ್ಪ ವಡ್ಡರ್. ಚಿದಾನಂದ್ ಚವಾಣ್. ಅಶೋಕ್ ಕುಂದರಗಿ. ಸಂಗು ತಲಗಡೇ. ಪರಶುರಾಮ ರಾಥೋಡ್. ಆನಂದ್ ರಾಥೋಡ್. ಸದಾಶಿವ ಸುಳಿಬೈ ಬಂಗಾರಪ್ಪ ವಡ್ಡರ್. ಅಶೋಕ್ ಮೆಣಸಿನಕಾಯಿ. ಅಣ್ಣಪ್ಪ ಗೌಡ ಪಾಟೀಲ್. ಮಲಕಾಜಿ ಚಲವಾದಿ. ಸೇರಿದಂತೆ ಊರಿನ ಗಣ್ಯರು ಪಾಲಕರು ಮತ್ತು ಪೋಷಕರು ಉಪಸ್ಥಿತರಿದ್ದರು ಸಭೆಯಲ್ಲಿ ನೂತನ ಅಧ್ಯಕ್ಷರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ