ಶ್ರೀ ಹಡಪದ ಅಪ್ಪಣ್ಣ ನವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ 79 ನೇ. ಸ್ವಾತಂತ್ರೋತ್ಸವ – ಕಾರ್ಯಕ್ರಮ ಜರಗಿತು.
ಆಲಮೇಲ ಆ.17

ಶ್ರೀ ಹಡಪದ ಅಪ್ಪಣ್ಣ ನವರ ಪ್ರಾಥಮಿಕ ಶಾಲೆಗೆ ಭೂಮಿ ದಾನವಾಗಿ ನೀಡಿದ ಭೂ ದಾನಿಗಳಾದ ಪ್ರಕಾಶ್.ಛಲವಾದಿ ಅವರು ಧ್ವಜಾರೋಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು ಈರಂಟೆಪ್ಪಗೌಡ ಬಿರಾದಾರ, ಹಾಗೂ ಸಂಸ್ಥೆಯ ಅಧ್ಯಕ್ಷರಾದ ಗುರುಪಾದ ಹಡಪದ, ಸದಸ್ಯರಾದ ಹೀರಾಸಿಂಗ್ ಹಜೇರಿ, ಲಕ್ಷಣ ನೈಕೋಡಿ, ಗ್ರಾಮದ ಹಿರಿಯರಾದ ನಿಂಗಪ್ಪಗೌಡ ಬಿರಾದಾರ, ಅಶೋಕ ಅಂಚೆಗಾಂವಿ ಬಸವ ದಳ ಅಧ್ಯಕ್ಷರು, ಚನ್ನಪ್ಪಗೌಡ ಬಿರಾದಾರ ಜಯ ಕರ್ನಾಟಕ ಜಿಲ್ಲಾ ಕಾರ್ಯದರ್ಶಿಗಳು, ಅರವಿಂದ ದೇಸಾಯಿ ಪ್ರೌಢ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸೋಮನಗೌಡ ಬಿರಾದಾರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ವಿವಿಧ ಸಂಘಟನೆ ಪದಾಧಿಕಾರಿಗಳು ಯುವಕರು ಶಾಲಾ ಶಿಕ್ಷಕಿಯರು ಮಕ್ಕಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ