ಬಂಜಾರ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ ನಾಯಕರ ಸಮ್ಮುಖದಲ್ಲಿ – ಡಾ, ಬಿ.ಆರ್ ಅಂಬೇಡ್ಕರ್ ರವರ ಕ್ರಾಂತಿ ಗೀತೆ ಪ್ರಸ್ತುತ ಪಡಿಸಿದ ಗಾನ ಗಾರುಡಿಗ ಉಮೇಶ್ ನಾಯಕ್.
ಶಿವಮೊಗ್ಗ ಆ.19
ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕ್ರಾಂತಿ ಗೀತೆ ಹಾಡಿದ ಉಮೇಶ್ ನಾಯಕ್ ರವರು ಬಹಳ ಅದ್ಭುತವಾಗಿ ಸಮಾವೇಶದಲ್ಲಿ ಹಾಡಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಸಮಾರಂಭಗಳಲ್ಲಿ ಹಾಡುವಂತಾಗಲಿ ಬಂಜಾರ ಹುಡುಗ ಇವತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ.

ಗುಡ್ಡಗಾಡು ಪ್ರದೇಶಗಳಿಂದ ಮೊಳಕೆ ಹೊಡೆದು ಇಂದು ನಮ್ಮಗಳ ಮಧ್ಯೆ ಪಸರಿಸುತ್ತೀರುವ ಈ ಸುಗಂಧ ದ್ರವ್ಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೀರಲಿ ಎಂದು ಸದಾ ಹಾರೈಸುತ್ತೀರುವ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ನಿತ್ಯ ನೂತನ ನಿರಂತರ ಮಿಂಚಿನ ಸಂಚಾರ ಮೊಳಗಲಿ ಎಂದು ಸದಾ ಕಾಲ ಆಶಿಸುತ್ತದೆ…..
ಇವತ್ತು ಶಿವಮೊಗ್ಗದಲ್ಲಿ ಬಂಜಾರ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ ನಾಯಕರ ಸಮ್ಮುಖದಲ್ಲಿ ಅಂಬೇಡ್ಕರ್ ಕ್ರಾಂತಿ ಗೀತೆಯನ್ನು ಹಾಡಿ ಘರ್ಜಿಸಿದರು. ಅವರಿಗೆ ನಮ್ಮ ಬಂಜಾರದ ಸಮಾಜದ ವತಿಯಿಂದ ಶುಭಾಶಯಗಳನ್ನು ಕೋರುತ್ತಿದ್ದೇವೆ. ಜೈ ಸೇವಾಲಾಲ್ ಜೈ ಭೀಮ್…..