ಆಸರೆ ಮಹಿಳಾ ಸ್ವಸಹಾಯ ಸಂಘ (ರಿ) 10 ನೇ. ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ – ಉಮೇಶ್.ಸಿ ನಾಯ್ಕ್ ಭಾಗಿ.
ಶಿವಮೊಗ್ಗ ಸ.01






ಮಹಿಳಾ ಆಸರೆ ಸ್ವಸಾಯ ಸಂಘ ಲಕ್ಷ್ಮಿಪುರ ಶಿವಮೊಗ್ಗ ಹತ್ತನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಸ್ಥಳ ಪಟೇಲ್ ಸಮುದಾಯ ಭವನ ಕೆ.ಆರ್ ಪುರಂ ಶಿವಮೊಗ್ಗ ಈ ಸಮಾರಂಭದಲ್ಲಿ ಅಧ್ಯಕ್ಷತೆ ಶ್ರೀಮತಿ ಮಮತಾ ಮಂಜುನಾಥ ಲಮಾಣಿ ಶಿವಮೊಗ್ಗ ಮತ್ತು ಉದ್ಘಾಟನಾ ಸನ್ಮಾನ್ಯ ಶ್ರೀ ಶಿವಚರಣ್ ಕಬೀರ್ ಸಿಂಗ್ ಸೆರೆ ನಿವೃತ್ತ ಜಂಟಿ ಆಯುಕ್ತರು ಮತ್ತು ಗ್ರಾಹಕರು ನ್ಯಾಯಾಲಯದ ನ್ಯಾಯಾಧೀಶರು ನವೀ ಮುಂಬೈ ಮತ್ತು ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಸುರೇಶ್ ಗೋವಿಂದ ಕಾಳೆ ಎಫ್.ಬಿ.ಐ ರಾಷ್ಟ್ರೀಯ ಸಮಿತಿ ಸದಸ್ಯರು.


ಉಮರ್ ಖೇಡ್ ಶ್ರೀ ಶಂಕರಪ್ಪ ಚೆನ್ನಪ್ಪ ಲಮಾಣಿ ಧನುರಾಮ್ ನಾಯಕ್ ಶ್ರೀ ಛತ್ರಪ್ಪ ತಂಬೂರಿ ಉಮೇಶ್ ನಾಯಕ್ ರಾಮ ನಾಯಕ್ ಮತ್ತು ಉಪಾಧ್ಯಕ್ಷರು ಗೀತಾ ಬಸವ್ರಾಜ್ ನಾಯ್ಕ್ ಕಾರ್ಯದರ್ಶಿ ಮಮತಾ ಶರತ್ ಮತ್ತು ಸಹ ಕಾರ್ಯದರ್ಶಿ ಸುಕನ್ಯ ಉಮೇಶ್ ಕುಮಾರಿ ಶೋಭಾ ಭಾನಾವತ್ ಸ್ವಾಗತಿಸಿದರು. ಕುಮಾರಿ ರಂಜಿತಾ ಮತ್ತು ಕಾವ್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಖ್ಯಾತ ಜಾನಪದ ಕಲಾವಿದರಾದ ಸಿಹೆಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರು ಅದ್ಬುತವಾಗಿ ಹಾಡನ್ನು ಹಾಡಿದರು ಮಕ್ಕಳು ರಂಜಿಸಿ ಖುಷಿ ಪಟ್ಟರು ಮತ್ತು ಹಾಡಿಗೆ ಹೆಜ್ಜೆ ಹಾಕಿದರು.