“ಭಾರತ ಮಾತೆಯ ವರ ಪುತ್ರ ನೇತಾಜಿ”…..

ಭಾರತ ದೇಶದೊಳ ಅವತರಿಸಿದ ವೀರ




ಸೇನಾನಿ
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ
ತಂದೆ ಜಾನಕಿನಾಥ ತಾಯಿ ಪ್ರಭಾವತಿ ಪುಣ್ಯ ಗರ್ಭದಿ ಜನನ
ಭಾರತಾಂಬೆಯ ವರ ಪುತ್ರವಿವೇಕ ಸಂದೇಶ ಪ್ರಭಾವಿತ ನೇತಾಜಿ
ಕ್ರಾಂತಿಪತದ ಧೀಮಂತ ನಾಯಕ ಸುಭಾಷ್
ಚಂದ್ರ ಬೋಸ್
ಭಾರತ ಮಾತೆಯ ಸಂಕೋಲೆ ಬಿಡಿಸಲು ಜೀವ
ಮುಡಿಪಾಗಿಟ್ಟ ವೀರ ಸೇನಾನಿ
“ನಿಮ್ಮ ಒಂದು ಹನಿ ರಕ್ತ ಕೋಡಿ” ಘೋಷ
ಸ್ವರಾಜ್ಯ ಹೋರಾಟದ ಬಲ ಪಡೆದ
ನೆರೆ ಹೊರೆ ದೇಶಗಳ ಬಾಂಧವ್ಯ ಬಂಧು
ಕ್ರಾಂತಿ ಪತದ ಧೀಮಂತ ನಾಯಕ ಸುಭಾಷ್ ರು
ಸ್ವಾತಂತ್ರ್ಯ ಹೋರಾಟದ ಧೃವ ತಾರೆ
ಸ್ವರಾಜ್ಯ ಪಕ್ಷದ ನಿಜ ಸ್ವಾಭಿಮಾನಿ
‘ಜೈಹಿಂದ್’ ‘ಅಜಾದ್ ಹಿಂದ್’ ಧ್ಯೇಯ
ನಾವೇ ಧನ್ಯ
ಕ್ರಾಂತಿಕಾರಿ ಮಹಾನ್ ದೇಶ ಭಕ್ತ
ಸತ್ಯ ಸುಂದರ ಭಾಷಣದಿ ಯುವಕರ ಕಣ್ಮಣಿ
ಭಾರತ ದೇಶವಾಸಿಗಳ ಮನಗೆದ್ದ
ವೀರಾಧಿವೀರ
ಪರಾಕ್ರಮಿ ವೀರ ಸೇನಾನಿ
ದೇಶ ಕಂಡ ವಿಶ್ವ ರತ್ನ
ರಾಜಕುಮಾರ ಭಾರತ ಬಂಧ ಮುಕ್ತಕ್ಕಾಗಿ
ಜೀವನ ಸವಿಸಿದ ನಾಯಕರ ನಾಯಕ
ಸುಭಾಷ್ ಚಂದ್ರ ಬೋಸ್
“ಸ್ವಾತಂತ್ರ್ಯ ಹೋರಾಟಗಾರ”
“ಅಳಿಯದ ಇತಿಹಾಸ ನಿರ್ಮಾತೃ
ಭಾರತ ಹೆಮ್ಮೆಯ ಪುತ್ರ
“ಸ್ವಾತಂತ್ರ್ಯ ಹೋರಾಟಗಾರ”
ನೇತಾಜಿ”ಭಾರತಾಂಬೆಯ ವರ ಪುತ್ರ
ನೇತಾಜಿ ಭಾರತ ಮಡಿಲಲಿ ಜನಿಸಿದ ನೇತಾಜಿ
ಪಡೆದ ನಾವೇ ಧನ್ಯರು
ಯುವಕರಿಗೆ ಸದಾ ರಕ್ತದ ಕಣ ಕಣದಿ
ದೇಶಭಕ್ತಿ
ಸ್ಪೂರ್ತಿಯ ಬೆಳಕು
ನೇತಾಜಿಯ ಧೈರ್ಯ ಸದಾ ವಿಜಯ ಸಂಕೇತ
ಭಾರತ ಎಂದೂ ಮರೆಯದ ಭಾರತ ರತ್ನ
ವರಪುತ್ರ ನೇತಾಜಿ
ಸದಾ ಸ್ವರಾಜ್ಯ ಭಾರತ ಪ್ರಜಾರಾಜರ
ಪುಷ್ಪಾಂಜಲಿಯ ಶತಕೋಟಿ ನಮನಗಳು.
-ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ