ಶಾಸಕ ರಾಜುಗೌಡ ಅವರಿಂದ ಭೂಮಿ ಪೂಜೆ – ಕಾರ್ಯಕ್ರಮ ನೆರವೇರಿತು.
ರಾಮನ ಹಟ್ಟಿ ಸ.10





ದೇವರ ಹಿಪ್ಪರಗಿ ಶಾಸಕರಾದ ಸನ್ಮಾನ್ಯ ಶ್ರೀ ಭೀಮನಗೌಡ (ರಾಜುಗೌಡ) ಪಾಟೀಲ. ಅವರಿಂದ ಕುದುರಿ ಸಾಲವಾಡಗಿ ಯಿಂದ ರಾಮನ ಹಟ್ಟಿಯ ವರೆಗೆ ರಸ್ತೆ ಸುಧಾರಣೆ ಭೂಮಿ ಪೂಜೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುರುನಗೌಡ ಪಾಟೀಲ. ಸಚಿನ ಗೌಡ ಪಾಟೀಲ. ಪಿಡಬ್ಲ್ಯೂಡಿ AEE ಆದ ಸಿದ್ದರಾಜ್ ದೊಡ್ಡಮನಿ. ಗುತ್ತಿಗೆದಾರ ಉಮೇಶ್ ಕೌಲಗಿ ಕುದರಿ ಸಾಲೋಡಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಪ್ರತಿನಿಧಿಯಾದ ಬಸು ಲಗಳಿ ಉಪಾಧ್ಯಕ್ಷರು ಮುತ್ತಪ್ಪ ಇಂಗಳಗಿ ಬನ್ನೆಪ್ಪ ಹೆಗಡ್ಯಾಳ ಜಟ್ಟೇಪ್ಪ ಇಂಗಳಗಿ ರಾಮನ ಹಟ್ಟಿ ಗ್ರಾಮದ ಸಮಸ್ತ ಗ್ರಾಮದ ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು. ಸಿಹಿ ಕಹಿ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ನಿಂಗಪ್ಪ.ಬಿ. ಗೊರಗುಂಡಗಿ.ಬಸವನ ಬಾಗೇವಾಡಿ