ಪ್ರಾಥಮಿಕ ಶಾಲೆಗಳ ದೇವರ ಹಿಪ್ಪರಗಿ ವಲಯ ಮಟ್ಟದ – ಕ್ರೀಡಾಕೂಟ 2025/26 ಜರುಗಿತು.
ಇಬ್ರಾಹಿಂಪುರ ಸ.11




ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಸಿಂದಗಿ ಸಮೋಹ ಸಂಪನ್ಮೂಲ ಕೇಂದ್ರ ಜಾಲವಾದ. ಹಿರಿಯ ಪ್ರಾಥಮಿಕ ಶಾಲೆ ಇಬ್ರಾಹಿಂಪುರ. ತಾ ದೇವರ ಹಿಪ್ಪರಗಿ ಇವರ ಸಹಯೋಗದಲ್ಲಿ.2025-26 ನೇ. ಸಾಲಿನ ಪ್ರಾಥಮಿಕ ಶಾಲೆಗಳ ದೇವರ ಹಿಪ್ಪರಗಿ ವಲಯ ಮಟ್ಟದ ಕ್ರೀಡಾಕೂಟ. ಕ್ರೀಡಾ ಜೋತಿ ಬೆಳಗಿಸುವ ಮೂಲಕ ಧ್ವಜಾರೋಹಣಕ್ಕೆ ಚಾಲನೆ ಗೊಂಡು ಪ್ರಾರಂಭ ವಾಯಿತು.

ದಿವ್ಯ ಸಾನಿಧ್ಯ ಸಿದ್ರಾಮಯ್ಯ.ಸಿ ಮಠ. ಸಹ ಸಾನಿಧ್ಯ ಮಾಳಪ್ಪ ಹೊರಕೇರಿ. ಶಿವ ಶೆಂಕರ ಪಟೇದ. ಶಿವಪ್ಪ ಕಮತಗಿ. ವಹಿಸಿದ್ದರು. ಅಧ್ಯಕ್ಷತೆ. ರಮೇಶ. ಶ ಹೆಬ್ಬಾಳ. SDMC. ಶಾಲಾ ಅಧ್ಯಕ್ಷರು. ಮುಖ್ಯ ಅತಿಥಿಗಳು ಮಾಳಪ್ಪ ನಾಯಕೋಡಿ. ಗ್ರಾ.ಪ ಸದಸ್ಯರು. ಮಲ್ಲೇಸಿ ಚವಾಣ್. ಬಸುನು ರಾಠೋಡ್ ಲಕ್ಷ್ಮಣ್. ಕೇರುಟಗಿ. ಮ್ಯಾಗೇರಿ. ಎ. ಎಸ್. ಯತ್ನಾಳ. ಬಿ ಬಿ. ಪಾಟೀಲ ಇ ಸಿ ಓ. ಕೆ ಎಸ್ ವಾಲಿಕಾರ ಸಂಪನ್ಮೂಲ ವೆಕ್ತಿ ಗಳುಜಾಲವಾದ ಜಿ. ಎಸ್ ಬೆವನೂರ್. ಜಿಲ್ಲಾ ಗೌರವ ಅಧ್ಯಕ್ಷರು. ಪ್ರಾ. ಶಾ. ಎ ಎಚ್ ಪಾಲಕರ. ಅಧ್ಯಕ್ಷರು. ಪ್ರಾ ಶಾ. ಪಿ ಸಿ ತಳಕೇರಿ. ಡಿ ಎಚ್. ಲಮಾಣಿ. ಹಿ. ಮು. ಗು.ನದಾಫ್. ಜಾ. ಗ್ರಾ. ಪ. ನಾಗೇಶ್ ನಾಗೂರ್. ಅಧ್ಯಕ್ಷರು ಎನ್ ಜಿ ಓ. ದೇ. ಹಿಪ್ಪರಗಿ. ಸಿ ಬಿ ಗಡಗಿ. ಎನ್ ಜಿ ಓ. ಹಿ. ಶಾ. ಎಸ್ ಎಮ್ ಪೂಜಾರ. ಕಾರ್ಯದರ್ಶಿ ದೈವಿಕ ಸಮಿತಿ ಒಳಗೊಂಡ ವೇದಿಕೆ ನಿರ್ಮಾಣ ಧ್ವಜಾರೋಹಣ ಪೂಜಾ ಸಮಾರಂಭ ಕ್ರೀಡಾ ಜೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಸ್ವಾಗತ ಸನ್ಮಾನ ಸಮಾರಂಭ. ಕ್ರೀಡಾಕೂಟ ನೆರವೇರಿತು. ಶಾಲಾ ಮುಖ್ಯ ಗುರುಗಳಾದ. ವಿಶ್ವ ರಾಜ. ತಳವಾರ. ವಲಯ ಮಟ್ಟದ ಕ್ರೀಡಾಕೂಟದ ಜವಾಬ್ದಾರಿಯುತವಾಗಿ ಅಚ್ಚು ಕಟ್ಟಾಗಿ ಮಾರ್ಗದರ್ಶಕರಾಗಿ ನೋಡಿ ಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ಚಿದಾನಂದ.ಬಿ ಉಪ್ಪಾರ.ಸಿಂದಗಿ