ವಿಶ್ವ ಹಿರಿಯ ನಾಗರೀಕರಿಗೆ ದಿನಾಚರಣೆ ನಿಮಿತ್ತವಾಗಿ – ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ.
ವಿಜಯಪುರ ಸ.11





ಜಿಲ್ಲಾ ವಿಶೇಷ ಚೇತನರ ಹಾಗೂ ಸಬಲೀಕರಣ ಇಲಾಖೆಯಿಂದ ವಿಶ್ವ ಹಿರಿಯ ನಾಗರೀಕ ದಿನಾಚರಣೆ ನಿಮಿತ್ಯ ಸೆ.17 ರಂದು ಡಾ, ಬಿ.ಆರ್ ಅಂಬೇಡಕರ್ ಕ್ರೀಡಾಂಗಣದಲ್ಲಿ ಹಿರಿಯ ನಾಗರೀಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಸ್ಪರ್ಧೆಗಳಾದ. ಮೂಜಿಕಲ್ ಚೇರ. ಬಿರುಸಿನ ನಡಿಗೆ. ಬಕೇಟ್ ನಲ್ಲಿ ಬಾಲ್ ಎಸೆಯುವುದು 60 ರಿಂದ 70 ವಯೋ ಮಾನದವರು.


ಭಾಗವಹಿಸಬಹುದು ಮಾಹಿತಿಗೆ ಜಿಲ್ಲಾ ಸಂಯೋಜಕಿ. ಪ್ರತಿಭಾ ಮಾದರ. (ಮೊಬೈಲ್.9606151149) ವಿಜಯಪುರ ತಾಲೂಕ ಪಂಚಾಯತ್. ಸಂಯೋಜಕ ರವಿ ರಾಠೋಡ್. 9035553337. ಇಂಡಿ ತಾ ಪ. ಸಂಯೋಜಕ. ಪರಶುರಾಮ ಭೋಸಲೇ. 9972441464. ಸಿಂದಗಿ ತಾ ಪ. ಸಂಯೋಜಕ. ಮುತ್ತು ರಾಜ ಸಾತಿಹಾಳ. 9980019635 ಮುದ್ದೆ ಬಿಹಾಳ ತಾ ಪ ಸಂಯೋಜಕ ಎಸ್ ಕೆ ಘಾಟಿ. 9740682979 ಬಸವನ ಬಾಗೇವಾಡಿ. ತಾ ಪ. ಸಂಯೋಜಕಿ. ಶಿವಲೀಲಾ ಬಿರಾದಾರ. 8722135660 ಅವರನ್ನು ಸಂಪರ್ಕಿಸಿ ಎಂದು ಜಿಲ್ಲಾ ವಿಶೇಷ ಚೇತನರ ಕಲ್ಯಾಣ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ.ಸಿಂದಗಿ