ತಾಪ ವಿದ್ಯುತ್ ಕೇಂದ್ರದಲ್ಲಿ ಮೆಗಾ ಟ್ರೀ ಪ್ಲಾಂಟೇಶನ್ – ಕಾರ್ಯಕ್ರಮವನ್ನು ಭವ್ಯವಾಗಿ ಜರುಗಿಸಿದರು.
ರಾಯಚೂರು ಸ.11





ದಿನಾಂಕ: 11/09/2025 ರಾಯಚೂರು ತಾಪ ವಿದ್ಯುತ್ ಕೇಂದ್ರದಲ್ಲಿ ಮೆಗಾ ಟ್ರೀ ಪ್ಲಾಂಟೇಶನ್ ಕಾರ್ಯಕ್ರಮವನ್ನು ಭವ್ಯವಾಗಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ CISF IG ಶ್ರೀ ಸರವಣನ್ IPS ರವರು, ಸೀನಿಯರ್ ಕಮಾಂಡಂಟ್ ಶ್ರೀ ಸುಧೀರ್ ಕುಮಾರ್ ಅವರು.


CISF ಸಿಬ್ಬಂದಿ, ಶ್ರೀ ಸೂರ್ಯಕಾಂತ್ ಕಬಡೆ (ED-RTPS) ಶ್ರೀ ಕೆ.ಕೆ ರಾಜು (CEO&M) ಶ್ರೀ ಅಜಯ್ ಟಿ.ಪಿ (ಸಿವಿಲ್) ಶ್ರೀ ಗಂಗಾಧರಯ್ಯವರು, ಶ್ರೀ ಅಮರೇಶ್ ಎಂ. (DGM-HRD) ಅವರ ಜೊತೆಗೆ ಇತರೆ RTPS ಸಿಬ್ಬಂದಿಯವರು ವಿಶೇಷವಾಗಿ ಪಾಲ್ಗೊಂಡರು ಎಂದು ವರದಿಯಾಗಿದೆ.