ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಕೊಲಂಬೊ ವತಿಯಿಂದ – ಬೃಹತ್ ಪ್ರತಿಭಟನೆ.
ಬೆಂಗಳೂರು ಸ.13

ಒಳ ಮೀಸಲಾತಿ ವರ್ಗಿಕರಣ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಬೃಹತ್ ಮಟ್ಟದ ಹೋರಾಟ ಕಾರ್ಯಕ್ರಮದಲ್ಲಿ ಸಮಾಜದ ಪೂಜ್ಯ ಸ್ವಾಮೀಜಿಗಳು ಮತ್ತು ಮಾಜಿ ಶಾಸಕರು ಮಾಜಿ ಸಚಿವರು ಮಾಜಿ ಸಂಸದರು ಹಾಗೂ ಬಂಜಾರ ಭೋವಿ ಕೊರಚ ಕೊರಮ ಸಿಲ್ಲೆ ಕ್ಯಾತ ಜನಾಂಗದವರು ಮುಖಂಡರು ಹೋರಾಟಗಾರರು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಆಗಮಿಸಿದ್ದರು.

ಹೋರಾಟದಲ್ಲಿ ಖ್ಯಾತ ಜಾನಪದ ಕಲಾವಿದರಾದ ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಕ್ರಾಂತಿ ಗೀತೆ ಅಂಬೇಡ್ಕರ್ ಗೀತೆ ಹೋರಾಟ ಗೀತೆ ಸಂತ ಸೇವಾಲಾಲ್ ಹಾಡಿ ಜನರಲ್ಲಿ ಸಂತೋಷ ಗೊಂಡರು ಈ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದರು ಡಿ.ಮಂಜುನಾಥ್ ನಾಯಕ್ ರೈತರ ಮುಖಂಡರಾದ ಕೆ ಶೇಖರ್ ನಾಯಕ್ ಕಾಶಿನಾಥ್ ನಾಯಕ್ ಊರಿನ ಆನೇಕ ಯುವಕರು ಮಹಿಳೆಯರು ಪಾಲ್ಗೊಂಡು ಹೋರಾಟ ಯಶಸ್ವಿ ಗೊಳಿಸಿದರು.