ಹೆಮ್ಲ.ನಾಯ್ಕ್ ಅವರು ತೀವ್ರ ಕಿಡ್ನಿ ವೈಫಲ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.
ಚಿನ್ನ ಸಮುದ್ರ ಸ.13

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಚಿನ್ನ ಸಮುದ್ರ ಗ್ರಾಮದ ಖ್ಯಾತ ಜಾನಪದ ಕಲಾವಿದರಾದ ಶ್ರೀ ಉಮೇಶ್ ನಾಯ್ಕ್ ಅವರ ಪೂಜ್ಯ ತಂದೆಯವರಾದ ಹೆಮ್ಲ ನಾಯ್ಕ್ ರವರು ಇಂದು ಬೆಳಗ್ಗೆ 5:30 ಕ್ಕೆ ವಿಧಿ ವಶರಾಗಿದ್ದಾರೆ. ಉಮೇಶ್ ಅವರ ಕುಟುಂಬದ ಪರಿವಾರದವರಿಗೂ ದೇವರು ಅವರಿಗೆ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಿಲಿ. ಅವರ ಅಂತ್ಯ ಕ್ರಿಯೆಯನ್ನು ನಾಳೆ ಬೆಳಿಗ್ಗೆ 9 ಗಂಟೆಗೆ ಸ್ವ ಗ್ರಾಮ ಚಿನ್ನ ಸಮುದ್ರದಲ್ಲಿ ನೆರವೇರಿಸಲಾಗುವುದು ಎಂದು ನಾಯ್ಕ್ ಪರಿವಾರದ ಕುಟುಂಸ್ಥರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಬಳಗ ತೀವ್ರ ಸಂತಾಪ ಸೂಚಿಸಿದೆ.

