ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ – ಪಾರಾಯಣ ಮತ್ತು ವಿಶೇಷ ಭಜನೆ.
ಚಳ್ಳಕೆರೆ ಸ.14

ಶಿವ ನಗರದ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ, ಶ್ರೀದೇವಿಸ್ತುತಿ ಪಾರಾಯಣ ಮತ್ತು “ವಿಶೇಷ ದೇವಿ ಭಜನೆಗಳ” ಕಾರ್ಯಕ್ರಮ ನಡೆಯಿತು.

ಈ ಭಜನಾ ಕಾರ್ಯಕ್ರಮದಲ್ಲಿ ಟಿ.ಪ್ರಭುದೇವ್, ನಾಗರಾಜ್, ನಾಗಭೂಷಣಶೆಟ್ಟಿ, ಧನಲಕ್ಷ್ಮೀ, ನೇತ್ರಾ, ನಯನಾ, ಅರ್ಚಕ ಸತೀಶ್, ಶ್ರೀಮತಿ ಬಿ.ಸುಮನಾ ಕೋಟೇಶ್ವರ, ಜಿ.ಯಶೋಧಾ ಪ್ರಕಾಶ್, ಗೀತಾ ಪ್ರಕಾಶ್, ವಿಜಯ ರಾಜೇಂದ್ರ, ಅನ್ನಪೂರ್ಣ, ದೀಪಿಕಾ, ಸರಸ್ವತಿ ರಾಜು, ನಾಗರತ್ನಮ್ಮ, ಕೆ.ಎಸ್ ವೀಣಾ, ಯತೀಶ್ ಎಂ ಸಿದ್ದಾಪುರ, ಕಾವೇರಿ ಸುರೇಶ್, ಶಾರದಾಮ್ಮ, ವಿಜಯಲಕ್ಷ್ಮೀ, ಪಿ.ಎಸ್, ಮಾಣಿಕ್ಯ, ರಶ್ಮಿ, ಶೈಲಜ, ಕೃಷ್ಣವೇಣಿ, ಸುಕೃತಾ, ಗಿರಿಜಾ, ಗಂಗಾಂಬಿಕೆ, ಸುಧಾ, ಭ್ರಮರಂಭಾ, ವೀರಮ್ಮ, ಕವಿತಾ, ದ್ರಾಕ್ಷಾಯಣಿ, ಸರಸ್ವತಮ್ಮ ಗೋವಿಂದರಾಜು, ಗೀತಾ ಸುಂದರೇಶ್, ಪ್ರಮೀಳಾ, ನಳಿನ, ಸುನೀತ, ಮಾಕಂಸ್ ಲಕ್ಷ್ಮೀ, ಜಯಶೀಲಮ್ಮ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.