ಯಾಳವಾರ ಗ್ರಾಮ ಪಂಚಾಯತಿಯಲ್ಲಿ ವಿಶ್ವಕರ್ಮ – ಜಯಂತ್ಯೋತ್ಸವ ಕಾರ್ಯಕ್ರಮ ಜರಗಿತು.
ಯಾಳವಾರ ಸ.18





ಗ್ರಾಮ ಪಂಚಾಯತಿಯಲ್ಲಿ ವಿಶ್ವಕರ್ಮ ಜಯಂತಿ ಉತ್ಸವ ಆಚರಣೆ ಪಂಚಾಯತ ಕಾರ್ಯಾಲಯ ಹಾಲ್ ನಲ್ಲಿ ವಿಶ್ವಕರ್ಮ ಜಯಂತೋತ್ಸವದ ಅಂಗವಾಗಿ ವಿಶ್ವಕರ್ಮ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶ್ವಕರ್ಮ ಜಯಂತೋತ್ಸವ ಆಚರಿಸಲಾಯಿತು.

ಇದೆ ಸಂದರ್ಭದಲ್ಲಿ ಯಾಳವಾರ ಗ್ರಾಮ ಪಂಚಾಯತ PDO ಮಲ್ಲಿಕಾರ್ಜುನ್.ಮಸಳಿ ಹಾಗೂ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯತ ಅಧ್ಯಕ್ಷರಾದ ದೇವೀಂದ್ರ.ಮಾ ಬಡಿಗೇರ. ಉಪಾಧ್ಯಕ್ಷರು. ರಮಜಾನ್.ಬೀ ಕಾಚೂರ್. ಮಾಜಿ ಅಧ್ಯಕ್ಷರು. ಚನ್ನಾರೆಡ್ಡಿ ನ್ಯಾಮನ್ನವರ. ಹಾಗೂ ಯಾಳವಾರ ಗ್ರಾಮದ ವಿಶ್ವ ಕರ್ಮ ಸಮುದಾಯದವರು ಗುರು ಹಿರಿಯರು. ಯುವಕರು ತಾಯಂದಿರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.


ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜೀವನ ಚರಿತ್ರೆ ಹಾಗೂ ಮಹಾ ಶಿವ ಶರಣರ ಜೀವನ ಚರಿತ್ರೆಯನ್ನು ಆಲಿಸುವುದರಿಂದ ಒಳ್ಳೆಯ ಸಂಸ್ಕಾರ ಬೆಳೆಯುವುದು ಎಂದು ವಿಶ್ವ ಕರ್ಮ ಜಯಂತೋತ್ಸವದಲ್ಲಿ ಪಾಲ್ಗೊಂಡು ಶಿವ ಶರಣರ ಜೀವನ ಚರಿತ್ರೆಯನ್ನು ಕೇಳುವುದು ರೊಂದಿಗೆ ಶ್ರೀ ವಿಶ್ವಕರ್ಮ ಕೃಪೆಗೆ ಪಾತ್ರರಾದರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗುರು ಹಿರಿಯರಿಗೂ ಸ್ವಾಗತಿಸಿ ಈ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಪಂಚಾಯತ ಆಡಳಿತ ನಿರೂಪಣೆ ಮಾಡಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ