ಭಗವಾನ್ ವಿಶ್ವಕರ್ಮ ಜಯಂತ್ಯೋತ್ಸವ – ಕಾರ್ಯಕ್ರಮ ಜರಗಿತು.
ಕಲಕೇರಿ ಸ.18





ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನುಭಾರತದ ವಾಸ್ತುಶಿಲ್ಪ ಇಂಜಿನಿಯರಿಂಗ್ ಮತ್ತು ಕಲೆಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಇತಿಹಾಸ ಪುರಾಣಗಳ ಪ್ರಕಾರ ವಿಶ್ವಕರ್ಮನು ದೇವತೆಗಳ ರಥಗಳು ಆಯುಧಗಳು. ಮತ್ತು ನಗರಗಳನ್ನು (ಲಂಕಾ. ದ್ವಾರಕ. ಇಂದ್ರ ಪ್ರಸ್ಥಭೂಮಿಯ ನಿರ್ಮಿಸಿದನು) ವಿಶ್ವಕರ್ಮ ಜಾತಿಯ ಸದಸ್ಯರು ಈ ದೈವಿಕ ವಾಸ್ತು ಶಿಲ್ಪಿ ಭಗವಾನ ವಿಶ್ವಕರ್ಮ ಮತ್ತು ಐದು ಮಕ್ಕಳಾದ ಮನು. ಮಾಯಾ ತ್ವಸ್ಥ ಶಿಲ್ಪಿ ಮತ್ತು ವಿಶ್ವಜ್ಞ ಅವರ ವಂಶಸ್ಥರು ಎಂದು ನಂಬುತ್ತಾರೆ ವಿಶ್ವಕರ್ಮ ಸಮಾಜದ ಅನೇಕ ಮುಖಂಡರು ಪಾಲ್ಗೊಂಡು ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಿದರು ಶ್ರೀಶೈಲ್ ಬಡಿಗೇರ್. ಮುರುಳಿಧರ ಪತ್ತಾರ್. ಈರಣ್ಣ ಪತ್ತಾರ್. ಶಾಮರಾವ್ ಪತ್ತಾರ್. ಮನೋಹರ್ ಅತ್ತಾರ್. ಇನ್ನು ಅನೇಕ ವಿಶ್ವಕರ್ಮ ಸಮಾಜದ ಪಾಲ್ಗೊಂಡು ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಿದರು.
ತಾಲೂಕ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಮ್.ಬಿ.ಮನಗೂಳಿ. ತಾಳಿಕೋಟಿ.