ಮಾಜಿ ಶಾಸಕರು ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ನಾಯಕರು – ನಮ್ಮ ತಂದೆಯವರಿಗೆ ತೀವ್ರ ಸಂತಾಪ ಸೂಚಿಸಿದರು.
ಚಿನ್ನ ಸಮುದ್ರ ಸ.18





ನನ್ನ ತಂದೆಯವರಾದ ಹೇಮಲ ನಾಯಕ್ ರವರು ಅಗಲಿ ಹೋಗಿರುತ್ತಾರೆ. ತಂದೆಯವರು ನನ್ನ ಸಾಧನೆಗೆ ಕಾರಣಕರ್ತರು ಜನಪದ ಗಾಯನದಲ್ಲಿ ಪ್ರೋತ್ಸಾಹಿಸಿ ರಾಜ್ಯ ತುಂಬಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುತ್ತೇನೆ. ಆದಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ತಂದೆಯವರು ಇನ್ನೂ ಮುಂದೆ ನಮಗೆ ನಮ್ಮ ಕುಟುಂಬದ ಮೇಲೆ ಅವರ ಆಶೀರ್ವಾದ ಇರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ನೆನಪು ಮಾರ್ಗದರ್ಶನ ನಾವು ಪಾಲಿಸುತ್ತೇವೆ ಅಪ್ಪ ಮತ್ತೆ ಹುಟ್ಟಿ ಬನ್ನಿ ದುಃಖತ್ಪರು ತಾಯಿಯವರಾದ ಲಕ್ಷ್ಮೀಬಾಯಿ ಅಣ್ಣಂದರಾದ ಮಹೇಶ್ ನಾಯಕ್ ಅತ್ತಿಗೆಯಾದ ಆಶಾ ಭಾಯಿ ತಮ್ಮಂದರಾದ ಧನರಾಜ್ ನಾಯಕ್ ಶ್ರೀಮತಿ ಪೂಜಾ ಪುಷ್ಪಾಭಾಯಿ ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಹಾಗೂ ಊರಿನ ಸರ್ವ ಗ್ರಾಮಸ್ಥರು ಹಾಗೂ ಬಂಧು ಬಳಗದವರು ದುಃಖತ್ಪರಿಗೆ ಮಾಜಿ ಶಾಸಕರು ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ನಾಯಕರು ನಮ್ಮ ತಂದೆಯವರಿಗೆ ತೀವ್ರ ಸಂತಾಪ ಸೂಚಿಸಿದರು ಎಂದು ವರದಿಯಾಗಿದೆ.