ವೈ.ನರಹರಿ ಸದ್ಗುರುಗಳಿಂದ ಪ್ರಶ್ನೋಪನಿಷತ್ – ಪ್ರವಚನ ಮಾಲಿಕೆ.
ಚಳ್ಳಕೆರೆ ಸ.21





ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಜ್ಯೋತಿ ಸತೀಶಬಾಬು ಅವರ ನೂತನ ಶ್ರೀಪವನ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನರಹರಿ ಸದ್ಗುರು ಆಶ್ರಮದ ಪೂಜ್ಯ ವೈ ನರಹರಿ ಗುರುಗಳು “ಪ್ರಶ್ನೋಪನಿಷತ್” ಎಂಬ ಉಪನಿಷತ್ತಿನ ಕುರಿತ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಸತ್ಸಂಗ ಕಾರ್ಯಕ್ರಮದಲ್ಲಿ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಜ್ಯೋತಿ ಸತೀಶಬಾಬು, ನೇತ್ರಾ,ಸುಧಾ, ಭಾಗ್ಯ,ಲಕ್ಷ್ಮೀ ಸುರೇಶ್,ಭಾರತಿ ಗೋಪಾಲ್, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಸುಕನ್ಯಾ, ರಾಧಾ ಆದಿಶೇಷಪ್ಪ, ಯತೀಶ್ ಎಂ ಸಿದ್ದಾಪುರ, ಸರಸ್ವತಿ ಗೋವಿಂದರಾಜು, ಸರಸ್ವತಿ ಪಾಂಡುರಂಗ ಶೆಟ್ಟಿ, ಟೈಲರ್ ಸರಸ್ವತಿ, ಸುಶೀಲಮ್ಮ ಅಯ್ಯಪ್ಪ, ಪ್ರೇಮಲೀಲಾ, ಸುಮನಾ ಕೋಟೇಶ್ವರ, ಕಾಲುವೆಹಳ್ಳಿ ಪಾಲಕ್ಕ, ಬೋರಣ್ಣ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.