“ಪದ್ಮ ಭೂಷಣ ಡಾ, ಎಸ್.ಎಲ್.ಬಿ ಶ್ರೇಷ್ಠ ಕಾದಂಬರಿಕಾರ ಅಜರಾಮರರು ಜನ ಮಾನಸದಲಿ”…..

ಭಾರತಾಂಬೆಯ ಕರುನಾಡಲಿ ಸರಸ್ವತಿ ಪುತ್ರ




ವಂಶವೃಕ್ಷ ಪ್ರಖ್ಯಾತಿ
ಸಾಹಿತ್ಯ ಬರಹ ಓದುಗರ ಮನ ಆಕರ್ಷಣೆಯು
ನಿಮ್ಮಂತೆ ಆಗಲು ಬಯಸಿದವರು ಹಲವರು
ನಿಮಗೆ ನೀವೇ ಸಮಾನರು ಬೇರೆ ಯಾರು
ಹೊಲಿಸಲಾಗಲ್ಲಾ
ಆದರೂ ಸ್ತುತಿ ನಿಂದೆಗಳು ಬಂದವಲ್ಲಾ
ಅಪ್ಪಟ ದೇಶ ಪ್ರೇಮಿ ಅಸಂಖ್ಯಾತ ಪ್ರಶಸ್ತಿ
ಬಿರುದು ಸಮ್ಮಾನ ನಿಮ್ಮ ಸಿರಿ ಸಂಪತ್ತು
ಸಾಹಿತ್ಯ ಲೋಕದಲಿ ಸರಸ್ವತಿ ಸಮ್ಮಾನ
ಪಡೆದಿರಿ
ಭಾರತ ಕರ್ನಾಟಕ ಕೀರ್ತಿ ವಿಶ್ವದೆಲ್ಲೆಡೆ
ಪ್ರಜ್ವಲಿಸಿದಿರಿ
ಜನ ಮನದಿ ಅಮರರಾದರು ಸಾಹಿತ್ಯ
ಲೋಕದಲಿ
ಕರುನಾಡ ಸಾಹಿತ್ಯ ಲೋಕ ಕಿರೀಟ
ಪ್ರಾಯರೆನಿಸಿದಿರಿ ಮತ್ತೆ ಹುಟ್ಟಿ ಬನ್ನಿ
ಡಾ// ಎಸ್ ಎಲ್ ಬಿ ಯವರೇ ನಿಮಗೆ
ಹೃದಯ ಪೂರ್ವಕ ಪುಷ್ಪ ವೃಷ್ಟಿಯ ಶತಕೋಟಿ
ಗೌರವದ ನಮನಗಳು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ