ದಿ/ ಆರ್.ಎಮ್ ಪಾಟೀಲ ವಾಣಿಜ್ಯ ಸಂಕಿರ್ಣ – ಉದ್ಘಾಟನಾ ಸಮಾರಂಭ.
ಹೆಗಡಿಹಾಳ ಸ.30





ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿಯಮಿತ ಹೆಗಡಿಹಾಳ ಗ್ರಾಮದ 70 ನೇ. ವರ್ಷದ ಅಮೃತ ಮೊಹೋತ್ಸವ ಹಾಗೂ ಆರ್.ಎಮ್ ಪಾಟೀಲ ವಾಣಿಜ್ಯ ಸಂಕಿರ್ಣ ಕಟ್ಟಡ ಉದ್ಘಾಟನಾ ಸಮಾರಂಭ ನೆರವೇರಿತು. ದಿವ್ಯ ಸಾನಿಧ್ಯ ಶ್ರೀ ಷ ಬ್ರ ಅಭಿನವ ಸಂಗನ ಬಸವ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರೇಮಠ. ಮನಗೂಳಿ ಹಾಗೂ ಸಹ ಸಾನಿಧ್ಯ ಗುರುಲಿಂಗಯ್ಯ ಚ. ಹಿರೇಮಠ ವಹಿಸಿದ್ದರು. ಅಧ್ಯಕ್ಷತೆ ಶ್ರೀ ಹೊನ್ನೇಶ್.ಎಸ್ ಮುರಗೋಡ. ವಹಿಸಿದ್ದರು. ಮುಖ್ಯ ಉದ್ಘಾಟಕರಾಗಿ ಶಿವಾನಂದ.ಎಸ್ ಪಾಟೀಲ. ಸಚಿವರು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ. ಸಚಿವರು ಕರ್ನಾಟಕ ಸರಕಾರ ಅಧ್ಯಕ್ಷರು ವಿ.ಡಿ.ಸಿ.ಸಿ ಬ್ಯಾಂಕ ವಿಜಯಪುರ. ವಹಿಸಿದ್ದರು ಜೋತಿ ಬೆಳಗಿಸುವ ಮೂಲಕ ವಿಠಲ ಕಟಕದೊಂಡಿ. ಶಾಸಕರು ನಾಗಠಾಣ ಮತ ಕ್ಷೆತ್ರ ಹಾಗೂ ಅಪ್ಪಾ ಸಾಹೇಬ್.ಮ ಪಟ್ಟಣಶೆಟ್ಟಿ ಮಾಜಿ ಸಚಿವರು ವಿಜಯಪುರ. ಅತಿಥಿಗಳಾಗಿ. ಶ್ರೀಮತಿ ರೇಣುಕಾ.ಸಿ ಚಲವಾದಿ. ಅಧ್ಯಕ್ಷರು ಗ್ರಾಮ ಪಂಚಾಯತ್. ಹೆಗಡಿಹಾಳ. ವಹಿಸಿದ್ದರು ಶ್ರೀ ಎಸ್.ಎ ಡವಳಗಿ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು. ವಿ.ವಿ.ಸಿ.ಸಿ ಬ್ಯಾಂಕ ವಿಜಯಪುರ. ಶ್ರೀ ಚೆತನ. ಭಾವಿ ಕಟ್ಟಿ. ಸಹ ಕಾರ ಸಂಘಗಳ ಸಹಾಯಕ ನಿಬಂಧಕರು. ಉಪ ವಿಭಾಗ ವಿಜಯಪುರ. ಸತೀಶ್.ಡಿ. ಪಾಟೀಲ ಉಪ ಪ್ರಧಾನ ವ್ಯವಸ್ಥಾಪಕರು (ಸಾ.ವ.ಮ) ಹಾಗೂ ತಾಲೂಕ ತಾಲೂಕಾ ಉಸ್ತುವಾರಿ ಅಧಿಕಾರಿಗಳು. ಶ್ರೀ ಮತಿ ಸಿ.ಎಮ್ ಶೇಟ್ ಗಾರ ಶಾಖಾ ವ್ಯವಸ್ಥಾಪಕರು ವಿಜಯಪುರ ಹಾಗೂ ಆಡಳಿತ ಮಂಡಳಿ ಸದಸ್ಯರು. ಸುತ್ತ ಮುತ್ತಲಿನ ರೈತ ಬಾಂಧವರು. ಗ್ರಾಮಸ್ಥರು ರೈತ ಮಹಿಳೆಯರು ಯುವಕರು. ಭಾಗವಹಿಸಿ ಸಮಾರಂಭಕ್ಕೆ ಶೋಭೆ ತಂದರು. ಮುಖ್ಯ ಕಾರ್ಯ ನಿರ್ವಾಹಕರು ಎ.ಎನ್ ಕೋಟ್ಯಾಳ. ಹಾಗೂ ಅಧ್ಯಕ್ಷರಾದ ಎಚ್.ಎಸ್ ಮುರಗೋಡ. ಅಧ್ಯಕ್ಷರು ಕಾರ್ಯಕ್ರಮ ಸಮಾರಂಭದಲ್ಲಿ ಮುಖ್ಯ ಕೇಂದ್ರ ಬಿಂದುವಾಗಿ ಸಮಾರಂಭ ಅದ್ದೂರಿಯಾಗಿ ನಡೆಸಿ ಕೊಟ್ಟರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ