Month: September 2025
-
ಲೋಕಲ್
ಸತತ ಮಳೆಯಿಂದ ಐತಿಹಾಸಿಕ ಹೂಡೆದ (ಗುಮ್ಮಟ) ಕುಸಿತ – ಗ್ರಾಮಸ್ಥರಿಂದ ಕ್ರಮಕ್ಕೆ ತೀವ್ರವಾಗಿ ಆಗ್ರಹಿಸಿದ್ದಾರೆ.
ಮಣುರ ಸ.28 ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಣುರ ಗ್ರಾಮದಲ್ಲಿ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಗ್ರಾಮದ ಐತಿಹಾಸಿಕ ದ್ವಾರ ಬಾಗಿಲಕ್ಕೆ ಹೊಂದಿ ಕೊಂಡ ಹೂಡೆದ…
Read More » -
ಲೋಕಲ್
ಸನಾತನ ಧರ್ಮದ ಶೈವಶಕ್ತಿ ಕೇಂದ್ರಗಳಿಗೆ ಡಿ.ಕೆ ಶಿವಕುಮಾರ್ – ಇಂಟೆಕ್ ಕಿರಣ್ ಹೆಗ್ಡೆ.
ಉಡುಪಿ ಸ.28 ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ನೀಡುತ್ತಿರುವ ಭೇಟಿಗಳು ಮಹತ್ವದ ಧಾರ್ಮಿಕ ಆಯಾಮವನ್ನು ಹೊಂದಿವೆ ಎಂದು…
Read More » -
ಲೋಕಲ್
ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರು – ಪ್ರಯಾಣಿಕರಿಗೆ ಅಪಾಯವಿಲ್ಲ.
ಸಾಲಿಗ್ರಾಮ ಸ.28 ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ಒಂದು ಕಾರು ರಸ್ತೆಯಿಂದ ಪಕ್ಕದ ಗದ್ದೆಗೆ ಉರುಳಿದ ಘಟನೆ…
Read More » -
ಸುದ್ದಿ 360
-
ಲೋಕಲ್
ಧಾರ್ಮಿಕ ಸೌಹಾರ್ದತೆ, ಕೋಡಿ ಶ್ರೀ ಚಕ್ರಮ್ಮ ದೇವಿ ಸನ್ನಿಧಿಗೆ – ಕಾಂಗ್ರೆಸ್ ನಾಯಕ ದಿನೇಶ್ ಹೆಗ್ಡೆ ಮೊಳಹಳ್ಳಿ ಭೇಟಿ.
ಕುಂದಾಪುರ ಸ.27 ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ನ ಪ್ರಮುಖ ಮುಖಂಡ ಹಾಗೂ ತಮ್ಮ ಸಜ್ಜನಿಕೆಯ ರಾಜಕೀಯದಿಂದಲೇ ನಾಡಿನಲ್ಲಿ ಪ್ರಸಿದ್ಧರಾಗಿರುವ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಇತ್ತೀಚಿಗೆ ಐತಿಹಾಸಿಕ…
Read More » -
ಲೋಕಲ್
ಸೀರೆ ‘ಸ್ಟ್ರೇಚರ್’ ದುರಂತ: ಉಡುಪಿಯ ೮೦ ವರ್ಷಗಳ ರಸ್ತೆ ರಹಿತ ದಲಿತ ಹೋಳಿ ಜನರ ಆಕ್ರೋಶ, ಶಾಸಕ ಕಿರಣ್ ಕೊಡ್ಗಿ ೫೦ ಕೋಟಿ ನಿಧಿ ಎಲ್ಲಿ ಹೋಯಿತು? – ಜಿಲ್ಲಾಡಳಿತದ ಮೌನಕ್ಕೆ ನ್ಯಾಯ ಸಿಗುವುದೇ…?
ಸಾಲಿಗ್ರಾಮ ಸ.27 ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬಡ ಹೋಳಿ ಚಿಂತಿ ಬಿಟ್ಟು ಎಂಬ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ…
Read More » -
ಲೋಕಲ್
ಕರಡಿ ಹಳ್ಳಿಯಿಂದ ಕಣ ಕುಪ್ಪೆ ಹೋಗುವ ರಸ್ತೆಯಲ್ಲಿ ಸಿ.ಡಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ – ಭೂಮಿ ಪೂಜೆ ಜರುಗಿತು.
ಮೊಳಕಾಲ್ಮುರು ಸ.27 ಇಂದು 27/9/2025 ರಂದು ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ…
Read More » -
ಲೋಕಲ್
ಚರಂಡಿ ಇಲ್ಲದ ಕಾರಣ ಮನೆಗಳಿಗೆ – ನುಗ್ಗಿದ ಮಳೆ ನೀರು.
ಮಾನ್ವಿ ಸ.27 ತಾಲೂಕಿನಾದ್ಯಂತ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಮಾನ್ವಿ ಪಟ್ಟಣದ ರಾಜೀವಗಾಂಧಿ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದ್ದು, ಜನರು ಜಾಗರಣೆ…
Read More » -
ಕೃಷಿ
ಭೀಮಾ ನದಿ ನೀರು ಇಳಿಕೆ ತಾರಾಪುರ – ಗ್ರಾಮಸ್ಥರ ನಿಟ್ಟುಸಿರು.
ತಾರಾಪುರ ಸ.27 ದೇವಣಗಾಂವ ಸಮೀಪದ ಭೀಮಾ ತೀರದ ಹರಿಯುತ್ತೀರುವ ನೀರು ಆಲಮೇಲ ತಾಲೂಕಿನಲ್ಲಿ ಹರಿಯುವ ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ…
Read More » -
ಲೋಕಲ್
ಜಾತಿ ಜನ ಗಣತಿಯಲ್ಲಿ ‘ಬೌದ್ಧ’ ಮತ್ತು ‘ಶೈವ’ ಧರ್ಮಗಳ ನಮೂದಿಗೆ ಆಗ್ರಹ – ಕಾನೂನಾತ್ಮಕ ನೆಲೆಯಲ್ಲಿ ಚರ್ಚೆ.
ಉಡುಪಿ ಸ.27 ಉಡುಪಿ/ಬೆಂಗಳೂರು:ಕರ್ನಾಟಕ ಸರ್ಕಾರವು ನಡೆಸುತ್ತಿರುವ ಹಿಂದುಳಿದ ವರ್ಗಗಳ ಆಯೋಗದ **ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ)**ಯ ಸಂದರ್ಭದಲ್ಲಿ, ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ…
Read More »