ಶ್ರೀದುರ್ಗಾಷ್ಟಮಿಯ ಪ್ರಯುಕ್ತ ಶ್ರೀದುರ್ಗಾಸಪ್ತಶತಿ – ಪಾರಾಯಣ ಮತ್ತು ಅರ್ಚನೆ.
ಚಳ್ಳಕೆರೆ ಅ.03





ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀದುರ್ಗಾಷ್ಟಮಿ” ಯ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದುರ್ಗಾಸಪ್ತಶತಿ ಪಾರಾಯಣ ಮತ್ತು ಅರ್ಚನೆಯ ಕಾರ್ಯಕ್ರಮವು ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರ ನೇತೃತ್ವದಲ್ಲಿ ನಡೆಯಿತು.

ಪಾರಾಯಣದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್, ರುಕ್ಷ್ಮಿಣಿ, ಡಾ, ಬಸವರಾಜಪ್ಪ, ಎಚ್ ಲಕ್ಷ್ಮೀದೇವಮ್ಮ, ಜಿ.ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಉಷಾ ಶ್ರೀನಿವಾಸ್, ಸರಸ್ವತಿ, ಪ್ರೇಮಲೀಲಾ, ಗೀತಾ ಭಕ್ತವತ್ಸಲ, ಭಜಂತ್ರಿ, ಕೆ.ಎಸ್.ವೀಣಾ, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮೀ, ಸಿ.ಎಸ್.ಭಾರತಿ, ಅಂಬುಜಾ, ಎಸ್.ಎಂ ಗೀತಾ, ದೀಪಾ, ಡಾ.ಭೂಮಿಕ, ವೆಂಕಟಲಕ್ಷ್ಮೀ, ಅಶ್ವಿನಿ,ಪಂಕಜಾ, ಭ್ರಮರಂಭಾ, ವೀರಮ್ಮ, ಪಾಲಕ್ಕ, ಮಂಜುಳಾ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.