ದಸರಾ ಹಬ್ಬದ ನಿಮಿತ್ತವಾಗಿ ಬನ್ನಿ ಮರಕ್ಕೆ ವಿಷೇಶ ಪೂಜೆ ಸಲ್ಲಿಸಿ – ಬನ್ನಿ ಮುಡಿದ ಸುಗೂರ.ಎನ್ ಗ್ರಾಮಸ್ಥರು.
ಕಲಬುರಗಿ ಅ.03





ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸುಗೂರ.ಎನ್ ಗ್ರಾಮದಲ್ಲಿ ವಿಜಯ ದಶಮಿ ಪ್ರಯುಕ್ತ ವಾಗಿ ಹನುಮಾನ್ ದೇವಾಲಯ ಪಕ್ಕದಲ್ಲಿ ಇರುವ ಸಂಗಣ್ಣಗೌಡ ಪೋಲಿಸ್ ಪಾಟೀಲ್ ಅವರ ಹೊಲದಲ್ಲಿ ಇರುವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ಬನ್ನಿ ಮುಡಿಯುವ ಕಾರ್ಯಕ್ಕೆ ಬಸವರಾಜ ಮಾಲಿ ಪಾಟೀಲ್ ಅವರು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಊರಿನ ಪ್ರಮುಖರಾದ ಮಹೇಶ್ ಪಾಟೀಲ್ ಸುಗೂರ ಎನ್. ಶರಣಗೌಡ ಬೆನಕನಹಳ್ಳಿ. ಭೀಮರೆಡ್ಡಿ ಗೌಡ ಕುರಾಳ. ವಿಶ್ವನಾಥ. ಪಾಟೀಲ್ ಸುಗೂರ ಎನ್. ಹಾಗೂ ಮಹಿಪಾಲ ರೆಡ್ಡಿ ಕರಣಗಿ, ಬಸ್ಸುಗೌಡ ಮಾರಡಗಿ. ಮಹಾದೇವ ರೆಡ್ಡಿ ತುಮಕೂರು. ಬಾಬು ಪಾಟೀಲ್.ಸಿದ್ದು ಗೌಡ ಕುರಾಳ. ವಿಶ್ವಜೀತ್ ಪಾಟೀಲ್. ಮುತ್ತು ಪಾಟೀಲ. ಭೋಜು ಪಾಟೀಲ. ಸಿದ್ದು ಸಾಹು ಕುಂಬಾರ. ರಾಜೇಂದ್ರ ನಾಯ್ಕೊಡಿ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ .ಮತ್ತು ಶಿವಕುಮಾರ್ ಕುಂಬಾರ ,ಸಂತೋಷ ಧರ್ಮನರ.ಕಾಳಪ್ಪ ಹೂಗಾರ, ಶೇಖಪ್ಪ ವಾಲಿಕಾರ. ಸಿದ್ದಪ್ಪ ಬೇನಿಗಿಡ.ಶರಣಪ್ಪ ಗೋಗಿ.ಅನಿಲ ಚವ್ಹಾಣ ಸೇರಿದಂತೆ ಗ್ರಾಮದ ಅನೇಕರು ಬನ್ನಿ ಮುಡಿಯುವಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ಬನ್ನಿ ಗಿಡಕ್ಕೆ ಮಂಗಳಾರತಿ ಪೊಜೆ ಕಾರ್ಯ ಮಾಡಿ ನೇರವೆರಿಸಿದರು.