ಮಹರ್ಷಿ ವಾಲ್ಮೀಕಿ ಜಯಂತಿ – ಊರಿನ ಸೇರಿ ಆಚರಿಸಿದರು.
ಕಲಕೇರಿ ಅ.07





ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಗುರು ವೀರಘಂಟೖ ಮಡಿವಾಳೇಶ್ವರ ದೇವಸ್ಥಾನದ ಅವರಣದಲ್ಲಿ ಮಹರ್ಷ ವಾಲ್ಮೀಕಿ ಜಯಂತಿ ವಾಲ್ಮೀಕಿ ಬಂಧುಗಳು ಹಾಗೂ ಊರಿನ ಗ್ರಾಮಸ್ಥರು ಸೇರಿ ಕೊಂಡು ಮಹರ್ಷ ವಾಲ್ಮೀಕಿ ಜಯಂತಿ ಆಚರಿಸಿದರು. ಜಯಂತಿಯ ಕಾರ್ಯಕ್ರಮದಲ್ಲಿ ಕಲಕೇರಿಯ ಹಿರೇಮಠದ ಸಿದ್ದರಾಮ ಶಿವಾಚಾರ್ಯರು. ಜಯಂತಿಯ ಅಂಗವಾಗಿ ಕನಕರಾಜ್ ವಡ್ಡರ್ ಇವರು ವಾಲ್ಮೀಕಿ ಅವರ ಬಗ್ಗೆ ಜನರಿಗೆ ಮನ ಮುಟ್ಟುವಂತೆ ಈ ಸಂದರ್ಭದಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿಯ ಸದಸ್ಯರು ಸುಧಾಕರ್ ಅಡಿಕಿ ಮಹರ್ಷ ವಾಲ್ಮೀಕಿ ಜಯಂತಿಯ ಊರಿನ ಹಿರಿಯರು ನಾಗರಿಕರು ಯುವಕರು ಸೇರಿದಂತೆ ವಾಲ್ಮೀಕಿ ಇವರ ಬಗ್ಗೆ ಅವರು ಮಹಾ ಕವಿಗಳು ಮಹಾವಿದ್ಯಾಣಿ ಎಂದು ಜನರಿಗೆ ಸಂದೇಶ ತಿಳಿಸಿದರು. ಹನಣಮಂತ ವಡ್ಡರ್ ಇವರು ಈ ಸಂದರ್ಭದಲ್ಲಿ ವಾಲ್ಮೀಕಿ ಅವರ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಿದರು.ಜಯಂತಿಯ ಕಾರ್ಯಕ್ರಮದಲ್ಲಿ ಸಣ್ಣ ಶರಭಯ್ಯ ಗದ್ದಿಗಿ ಮಠ. ಬಾಲಪ್ಪ ದೊರಿ. ಶರಣಪ್ಪ ಮೋಪಗಾರ. ಶಿವರಾಜ್ ದೊರಿ. ಪ್ರವೀಣ್ ಜಗ ಶೆಟ್ಟಿ. ಪರಶುರಾಮ್ ದೊರೆಗಳು.ಗ್ರಾ. ಪ. ಸದಸ್ಯರು ಭೀಮಣ್ಣ ವಡ್ಡರ್. ವಿಶ್ವನಾಥ್ ರಾಠೋಡ್.ರಮೇಶ್ ಹಿಂಡಿ. ಜೆ. ಬಿ. ಕುಲಕರ್ಣಿ. ಪ್ರಕಾಶ್ ಯೆರನಾಳ್. ಪ್ರಶಾಂತ್ ಬಡಿಗೇರ್. ಶಿವಯ್ಯ ಗಣೇಶ್ ಮಠ. ಶ್ರೀಶೈಲ್ ಬಡಿಗೇರ್. ರಾಜು ಈಳಿಗೆರ್. ವೀರೇಶ್ ನೆಲಗಿ. ಮುದುಕಣ್ಣ ಜೋಗುರ್. ಇನ್ನು ಹಲವಾರು ಸಾರ್ವಜನಿಕರು ಊರಿನ ಮುಖಂಡರು ಹಾಗೂ ಯುವಕರು ಉಪಸ್ಥಿತಿ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಮ್.ಬಿ. ಮನಗೂಳಿ.ತಾಳಿಕೋಟೆ