“ಜಗದ ಮನುಜ ಮತದಲಿ ಹಿತವಾಗಿರು”…..

ಸಂತೃಪ್ತಿಯೇ ಬಾಳಿನ ಸಂಪತ್ತು I




ದುರಾಸೆಯೇ ಬದುಕಿಗೆ ಆಪತ್ತು ||
ಬೆರೆಯವರ ಸಿರಿಯ ಮೇಲೆ ಆಸೆಯೇ ಕುತ್ತು I
ಕಾಯಕ ತತ್ವವೇ ಜೀವನ ಸವಲತ್ತುII
ನಗುವ ನಗಿಸುವ ಭಾವವೇ ಮುತ್ತು I
ಮಿತವ್ಯ ಇರಲಿ ಅತೀ ವಿನಯವೇ ಮಸಲತ್ತು II
ತುತ್ತು ಮುತ್ತು ಅತೀಯಾದರೆ ಕುತ್ತು I
ಕತ್ತು ನತ್ತು ಭಾರವಾದರೆ ಭೂವಿಗೆ ಬಿತ್ತು II
ಸೃಷ್ಟಿಯ ಆಗಾದ ಸಿರಿ ಗಿರಿ ಬಳಸಿI
ಜಗದ ಮನುಜ ಮತದಲಿ ಹಿತವಾಗಿರು II
ಶ್ರೀ ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ