ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ – ಗಾನ ಗಾರುಡಿಗ ಸಿ.ಎಚ್ ಉಮೇಶ್ ನಾಯಕ್ ಅವರಿಗೆ ಲಭಿಸಿದೆ.
ದಾವಣಗೆರೆ ಅ.08





ದಾವಣಗೆರೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಬಂಜಾರದ ಗಾಯಕ ಬಡತನದ ಬೇಗುದಿಯಲ್ಲಿ ಬೆಂದ ಕಲೆಯಾಗಿ ಅರಳಿ ರಾಷ್ಟ್ರ & ರಾಜ್ಯ ಮಟ್ಟದಲ್ಲಿ ಮುಂದುವರೆಸುತ್ತಾ. ಕ್ರಾಂತಿ ಗೀತೆಗಳು, ಜನಪದ ಗಾಯನ ಕ್ಷೇತ್ರದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ ಸಿ.ಎಚ್ ನಾಯಕ ಅವರಿಗೆ ವಾಲ್ಮೀಕಿ ಶ್ರೀ ಪ್ರಶಸ್ತಿ ಮುಡಿಗೇರಿರುವುದು.

ತುಂಬಾ ಸಂತೋಷದ ವಿಚಾರ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ಪದ್ಮಶ್ರೀ ಪುರಸ್ಕೃತರು ಹಾಗೂ ವಾಲ್ಮೀಕಿ ಜನಾಂಗದ ಮುಖಂಡರು ಅಧ್ಯಕ್ಷರು ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ವರದಿಯಾಗಿದೆ.