ಶಾಸಕರು ಜಿ.ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿ – ಸೋಮು.ನಾಗರಾಜ ಅವರಿಂದ ಆಗ್ರಹ.
ರೋಣ ಅ.11





ಮತ ಕ್ಷೆತ್ರದ ಹಿರಿಯ ರಾಜಕಾರಣಿಗಳು.ಸರಳ ಸಜ್ಜನಿಕೆಯ ಸ್ನೇಹ ಜೀವಿಗಳು.ರೋಣ ಮತ ಕ್ಷೇತ್ರದ ಜನತೆಗೆ ಅನುಕೂಲವಾಗಲಿ ಎಂದು ಸಾವಿರಾರು ಕೆರೆಗಳನ್ನು. ನಿರ್ಮಿಸಿದ ಇವರು ಕ್ಷೇತ್ರದ ಜನತೆಗಳಿಂದ ಸಾವಿರ ಕೆರೆಯ ಸರ್ದಾರನೆಂದು ಪಟ್ಟ ಪಡೆದ ಇವರು. ನಿರ್ಮಿಸಿದ ಕೆರೆಗಳಿಂದ ಕ್ಷೇತ್ರದ ರೈತರು ಹಾಗೂ ಜಾನುವಾರುಗಳಿಗೆ ಜೀವನ ನೀಡಿದ ಅನ್ನದಾತ.ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗ್ರಾಮೀಣ ಪ್ರದೇಶದಿಂದ ಹಿಡಿದು ಜಿಲ್ಲಾ ಮಟ್ಟದ ವರೆಗೆ ಪಕ್ಷವನ್ನು ನಿಷ್ಠೆಯಿಂದ ಬಲಿಷ್ಠವಾಗಿ ಕಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ. ತಮ್ಮ ಸ್ವಂತ ಖರ್ಚಿನಲ್ಲಿ. ಕ್ಷೇತ್ರದ ಜನತೆಗೆ ಕೋವಿಡ್ ಕೇರ್ ಸೆಂಟರ್ ತೆರೆಯುವದರೊಂದಿಗೆ ಜಿಲ್ಲೆಯ ಸಾವಿರಾರು ಜನರಿಗೆ. ಉಚಿತ ಆಕ್ಸಿಜನ್ ಪೂರೈಸುವ ಮೂಲಕ ಕ್ಷೇತ್ರವನ್ನು ಶಾಂತತೆ ಯಿಂದ ಕೊಂಡೊಯ್ಯುವ ಅನುಭವ ಉಳ್ಳವ ಹಿರಿಯ ರಾಜಕಾರಣಿಗಳು ತಮ್ಮ ಸುದೀರ್ಘ 40 ವರ್ಷ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕರು ಕ್ಷೆತ್ರದ ಯುವಕರ ಕಣ್ಮಣಿ ರೋಣ ಮತ ಕ್ಷೆತ್ರದಿಂದ. 26 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು. ಗೆಲವು ಸಾದಿಸಿದ ಇವರು ನಮ್ಮ ರಾಜ್ಯದ ಅಹಿಂದ ನಾಯಕ ಸಿ.ಎಂ ಸಿದ್ದರಾಮಯ್ಯನವರು ರೋಣ ಮತ ಕ್ಷೇತ್ರದ ನಾಯಕರಾದ ಜಿ.ಎಸ್ ಪಾಟೀಲ್ ಸಾಹೇಬರಿಗೆ ಸಚಿವ ಸ್ಥಾನ ನೀಡಬೇಕೆಂದು ಸೋಮು ನಾಗರಾಜ. ರೋಣ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಾಧ್ಯಮದ ಮೂಲಕ ಅಗ್ರಹಿಸಿದ್ದಾರೆ.