ಗಾನ ಗಂಧರ್ವ ಗಾನ ಗಾರುಡಿಗ ಸಿ.ಎಚ್ ಉಮೇಶ್ ನಾಯಕ್ – ಎರಡನೇ ಬಾರಿ ತೀರ್ಪುಗಾರರಾಗಿ ಕಾರ್ಯಕ್ರಮ ನಡೆಸಿ ಕೊಟ್ಟರು.
ದಾವಣಗೆರೆ ಅ.19





ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಜಾನಪದ ಗೀತೆ, ಭಜನೆ, ಕೋಲಾಟ, ಮತ್ತು ಸೋಭಾನೆ ಪದ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಜಾನಪದ ಕಲೆಯನ್ನು ಉಳಿಸುತ್ತಾ ಬಂದಿರುವ ಖ್ಯಾತ ಜಾನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರಿಗೆ ವಿಶೇಷ ತೀರ್ಪುಗಾರರಾಗಿ ಮತ್ತು ಸನ್ಮಾನಿತರಾಗಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಉಚ್ಚೆನಹಳ್ಳಿ ಮಂಜುನಾಥ್ ರಾಜ್ಯ ರೈತರ ಸಂಘ ಹೋರಾಟಗಾರರು ಅಧ್ಯಕ್ಷರು ವಾಲ್ಮೀಕಿ ಜನಾಂಗದವರು ಮುಖಂಡರುಗಳು ಹಾಗೂ ಪತ್ರಿಕಾ ಮಾಧ್ಯಮದವರು ವಾಲ್ಮೀಕಿ ಸಮುದಾಯದ ಎಲ್ಲಾ ಕಲಾವಿದರು ಆಗಮಿಸಿದ್ದರು ಜೈ ವಾಲ್ಮೀಕಿ ಜೈ ಮಹರ್ಷಿ.