ವಲಯದ ಒಕ್ಕೂಟ ಪದಾಧಿಕಾರಿಗಳ – ತರಬೇತಿ ಕಾರ್ಯಾಗಾರ ಜರುಗಿತು.
ಸಿಂದಗಿ ಅ.24

ಸಿಂದಗಿ ತಾಲ್ಲೂಕಿನ ಸಿಂದಗಿ ವಲಯದ ಒಕ್ಕೂಟ ಪದಾದಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಹೆಗ್ಗೇರೇಶ್ವರ ದೇವಸ್ಥಾನದ ಸಿಂದಗಿಯಲ್ಲಿ ಆಯೋಜನೆ ಮಾಡಿದ್ದು. ಮಾನ್ಯ ಜಿಲ್ಲೆಯ ನಿರ್ದೇಶಕರು ಶ್ರೀ ಸಂತೋಷ ಕುಮಾರ ರವರು. ಉದ್ಘಾಟನೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ಥಾಪನೆ. ಒಕ್ಕೂಟ ಸಭೆಯ ಪರಿಣಾಮಕಾರಿಯಾಗಿ ನಿರ್ವಹಣೆಯ ಕುರಿತು ಮಾಹಿತಿ ಮತ್ತು ಬ್ಯಾಂಕ್ ಮೂಲಕ ಪ್ರಗತಿ ನಿದಿ ವಿತರಣೆ, ಸಾಲದ ಸದ್ವಿನಿಯೋಗ ಸಂಘದ ಪರಿಕಲ್ಪನೆ, ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಬಿನೋಯ್ ಯೋಜನಾಧಿಕಾರಿಗಳು ಗ್ರಾಮಾಭಿವ್ರದ್ದಿ ಯೋಜನೆ ಬ್ಯಾಂಕಿನ ಪ್ರತಿನಿದಿಯಾಗಿ,ಸೇವೆ ಸಲ್ಲಿಸುತ್ತಿರುವ ಬಗ್ಗೆ,ಬ್ಯಾಂಕಿನಿಂದ ಸ್ವ ಸಹಾಯ ಸಂಘಗಳಿಗೆ ಸಿಗುವ ಸಾಲದ ಬಗ್ಗೆ, ಮರುಪಾವತಿ ಚೀಟಿ ಬಗ್ಗೆ ಪದಾದಿಕಾರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ವಿಚಕ್ಷಣಾ ಅದಿಕಾರಿಯವರು ಶ್ರೀ ಯಮನೂರಪ್ಪ,ರವರು ಒಕ್ಕೂಟ ಪದಾದಿಕಾರಿಗಳ ಜವಾದ್ಬಾರಿ,ಹಾಗೂ ಮಹತ್ವದ ಬಗ್ಗೆ ತಿಳಿಸಿದರು,ಈ ಸಂದರ್ಭದಲ್ಲಿ ಸೇವಾಪ್ರತಿನಿದಿ ಗಳು ಪದಾದಿಕಾರಿಗಳು ಹಾಜರಿದ್ದರು ವಲಯದ ಮೇಲ್ವಿಚಾರಕರು ನಿರೂಪಿಸಿದರು.
ಶ್ರೀಮತಿ ರೂಪಾ ಸ್ವಾಗತಿಸಿದರು ಲೆಕ್ಕ ಪರಿಶೋಧಕರು ದನ್ಯವಾಧ ಮಾಡಿದರು. ಈ ಸಂದರ್ಭದಲ್ಲಿ ಪದಾದಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ

