ಐತಿಹಾಸಿಕ ಮಹಾ ಪುರುಷ ಮಹಾ ಮಲ್ಲಪ್ಪ ಮುತ್ಯಾನ – ಪುಣ್ಯ ಸ್ಮರಣೆ ಆರಾಧನೆ.
ದೇವರ ಹಿಪ್ಪರಗಿ ಅ.28


ದೇವರ ಹಿಪ್ಪರಗಿ ಶ್ರೀ ಮಲ್ಲಯ್ಯ ರಾವುತರಾಯ ದೇವರ ಅರ್ಚಕ ಪೂಜಾರಿ ಸಾಹುಕಾರ (ಅಂಗಡಿ) ಮೂಲ ಐತಿಹಾಸಿಕ ಮಹಾ ಪುರುಷ ಮಹಾಮಲ್ಲಪ್ಪ ಮುತ್ಯಾನ ಪೂಜೆ ಅಭಿಶೇಕ ಪುಣ್ಯ ಸ್ಮರಣೆ ಕ್ರಿಶ 1023 ಇಸ್ವಿಯಲ್ಲಿ ಗ್ರಾಮ ದೇವ ಭಂಡಾರದ ಮಲ್ಲಯ್ಯ ರಾವುತರಾಯ ಅರ್ಚಕರಾಗಿ, ಜನಾನುರಾಗಿ ದೇವ ಕಾರುಣಿಕ ನುಡಿ ಪೂಜಾ ಸೇವಾ ಕಾರ್ಯದೊಂದಿಗೆ ಮಹಾಪುರುಷ ಮಹಾಮಲ್ಲಪ್ಪ ಮುತ್ಯಾ ಪೂಜಾರಿ ಸಾಹುಕಾರ (ಅಂಗಡಿ) ಶತ ಶತಮಾನಗಳಿಂದ ಶ್ರೀ ಮಲ್ಲಯ್ಯ ದೇವಾಲಯ ಗರ್ಭ ಗುಡಿಯ ಹಿಂದೆ ಮಹಾಪುರುಷ ಮಹಾಮಲ್ಲಪ್ಪ ಮುತ್ಯಾನ ಕರ್ತೃ ಗದ್ದಿಗೆಗೆ.

ದೀಪಾವಳಿ ಪಾಡ್ಯಯ ಪಂಚಮಿ ಪಾಡ್ಯಮಿ ದಿನ ಪ್ರತಿ ವರುಷ ಮಹಾಮಲ್ಲಪ್ಪ ಮುತ್ಯಾನ ಸ್ಮರಣೆ ನಿಮಿತ್ಯ ಕರ್ತೃ ಗದ್ದಿಗೆಗೆ ಪೂಜೆ ಅಭಿಶೇಕ ನೈವೆದ್ಯ ಅನ್ನ ಪ್ರಸಾದ ವಂಶಸ್ಥರು ಭಕ್ತರು ನೇರವಿರಿಸಿ ಮಹಾಪುರುಷ ಮಹಾಮಲ್ಲಪ್ಪ ಮುತ್ಯಾನ ಸ್ಮರಿಸಿ ಪೂಜೆ ಅಭಿಶೇಕ ನೈವೆದ್ಯ ಪ್ರಸಾದ ಸ್ವೀರಿಸಿದರು ಪೂಜಾರಿ ದೇವರ ಮನಿ ಘಂಟಿ ಅಂಗಡಿ ವಂಶಸ್ಥರು ಪಾಲ್ಗೊಂಡು ಭಕ್ತಿಯ ಸೇವೆ ಮಾಡಿ ಮೂಲ ವಂಶಸ್ಥನ ನೆನದು ಧನ್ಯರಾದರು.
