ವಿದ್ಯಾರ್ಥಿಗಳ ಒಗ್ಗಟ್ಟು ಬಲದ ಮುಂದೆ – ಠುಸ್ ಪಟಾಕಿಯಾದ ಡಿಪೋ ಮ್ಯಾನೇಜರ್.
ಶಿರಾ ನ.01

ಶಿರಾ ಟು ಚಿಕ್ಕ ಅಗ್ರಹಾರ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಟ ಹೆಣ್ಣು ಮಕ್ಕಳ ಪರಿಸ್ಥಿತಿ ಅರ್ಥೈಸಿ ಕೊಳ್ಳದ ಡಿಪೋ ಮ್ಯಾನೇಜರ್ ಗೆ ಯಾವ ಹ್ಯಾಂಗಲ್ ಯಿಂದ ಹೇಳಿದರು ಅಷ್ಟೇ ಅನ್ನುವುದಕ್ಕೆ ಬೇರೆ ಇನ್ನೇನಾದರೂ ಬೇಕಾ ಸರ್ಕಾರ ಈ ನಿಟ್ಟಿನಲ್ಲಿ ನಿಟಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿ.
ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಜೊತೆಗೆ ಟೈಮ್ ಟು ಟೈಮ್ ನಿಟಾಗಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ತೀವ್ರ ತರಹದ ವಿದ್ಯಾರ್ಥಿಗಳು ದಿಢೀರನೆ ಹೋರಾಟ ಕೈಗೊಳ್ಳುವ ಅನಿವಾರ್ಯತೆ ಸೃಷ್ಠಿಯಾಗಿದ್ದು ಅಲ್ಲಗಳಿವಂತಲ್ಲಾ ವಿದ್ಯಾರ್ಥಿಗಳ ಒಗ್ಗಟ್ಟು ಮುಂದೆ ಎಲ್ಲವೂ ಅಷ್ಟೇ ಅನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ ಯಾಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಂಗಯ್ಯ.ಅಳಿಲುಘಟ್ಟ.ಗುಬ್ಬಿ

