ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ – ಪಟ್ಟಣದ ವಾರ್ಡ್ ನಂಬರ್ 12 ರಲ್ಲಿ ಜರುಗಿತು.
ಮಾನ್ವಿ ನ.06

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ವೋಟ್ ಚೋರಿ (ಮತ ಕಳ್ಳತನ) ವಿರುದ್ಧ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮೊಹಮ್ಮದ್ ರೆಹಮತ್ ಅಲಿ ಅವರು ಮಾತನಾಡಿ ಇಡೀ ಭಾರತ ದೇಶಾದ್ಯಂತ ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಎಲ್ಲಾ ರಾಜ್ಯಗಳಲ್ಲಿ ವೋಟ್ ಚೋರಿ ಮಾಡಿ ಸರ್ಕಾರ ರಚಿಸಿ ಅಧಿಕಾರದಲ್ಲಿದ್ದಾರೆ.

ಎಂದು ಬಿಜೆಪಿ ಸರ್ಕಾರ ವಿರುದ್ಧ ಗುಡಿಗಿದರು ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೀವಿ ನಾವು ಅವರ ವಿರುದ್ಧ ಪ್ರತಿ ತಾಲೂಕು ಜಿಲ್ಲಾ ಗಳಲ್ಲಿ ಸಹಿ ಸಂಗ್ರಹ ಮಾಡಿ ಅವರ ವಿರುದ್ಧ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಈ ಸಂದರ್ಭದಲ್ಲಿ ಮಾನ್ವಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್ ಹಾಗೂ ಕಾಂಗ್ರೆಸ್ ಪಕ್ಷದ ಯುವ ನಾಯಕ ಮೊಹಮ್ಮದ್ ರೆಹ್ಮಮತ್ ಅಲಿ ಮತ್ತು ಮಾನ್ವಿ ಬ್ಲಾಕ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾದ ಹಿ.ದಾಯತ್ ನಾಯ್ಕ್.

ಹಾಗೂ ವಾರ್ಡ್ ನಂಬರ್ 12 ರ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಪ್ಪ ಪವಾಡಿ ಸಾಧಿಕ್ ಹುಸೇನ್ ಖುರೇಶಿ ಗೋಪಿ ದೇಸಾಯಿ ಹಾಜಿ ಮೆಕಾನಿಕ್ ಕಮಲಿ ಬಾಬಾ ವಿಜಯ್ ಕುಮಾರ್ ಗೌಡ ಸೈಯದ್ ಶಮಿ ಮುದ್ದಿನ್ ಖಾದ್ರಿ. ಹಂಪಯ್ಯ ನಾಯಕ್ ಬೆಳಗ್ಗಿನಪೀಟ್ಸೈಯದ್ ಯೂಸುಫ್ ಸಾಹೇಬ್. ನೂರ್ ಮೇಸ್ತ್ರಿ. ಡಾಕ್ಟರ್ ರಾಘವೇಂದ್ರ. ಕಾಮೇಶ್ ಮಂದದಕಲ್. ಡಾಕ್ಟರ್ ಪ್ರಕಶ್.ಅಬ್ಬು ಪಟೇಲ್. ಅಬ್ದುಲ್ ಲತೀಫ್ ಕನಕಪ್ಪ ಯಾದವ್. ಅಲಂ ಭಾಷಾ. ಹಾಗೂ ವಾರ್ಡಿನ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

