Day: November 14, 2025
-
ಲೋಕಲ್
ಮಾಜಿ ಸಂಸದ ಬಿ.ವಿ ನಾಯಕ ಅವರ 58 ನೇ. ಹುಟ್ಟು ಹಬ್ಬ ಸರಳ ಆಚರಣೆ.
ಮಾನ್ವಿ ನ.14 ರಾಯಚೂರು ಲೋಕ ಸಭೆಯ ಜನಪ್ರಿಯ ಮಾಜಿ ಸಂಸದ ಬಿ.ವಿ ನಾಯಕ ಅವರ 58 ನೇ. ಹುಟ್ಟು ಹಬ್ಬವನ್ನು ಭಾರತೀಯ ಜನತಾ ಪಾರ್ಟಿ ಮಾನ್ವಿ ಮಂಡಲ…
Read More » -
ಶಿಕ್ಷಣ
ಸಮಗ್ರ ಪ್ರಶಸ್ತಿ ಭಾಚಿದ ಹಳ್ಳಿ ಎಸ್.ಎನ್.ಡಿ ಶಾಲೆ -ಹುಲ್ಲೂರಿನ ಮಕ್ಕಳ ಸಾಧನೆ.
ಕೊಪ್ಪ ನ.14 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಪ್ಪ ಗ್ರಾಮದಲ್ಲಿ ಹುಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಟ್ಟು ೧೧ ಶಾಲೆಗಳ ಮಕ್ಕಳು ಭಾಗವಹಿಸಿದ್ದವು.…
Read More » -
ಶಿಕ್ಷಣ
ಮಕ್ಕಳ ಕಲಿಕೆಗೆ ಪಾಲಕರು ಹಾಗೂ ಶಿಕ್ಷಕರ – ಪಾತ್ರ ಮುಖ್ಯ.
ಯಲಗೋಡ ನ.14 ಪಂಡಿತ ಜವಾಹರಲಾಲ ನೆಹರು ಅವರು ಜನ್ಮ ದಿನದ ಸ್ಮರಣಾರ್ಥವಾಗಿ ನವೆಂಬರ್ ೧೪ ರಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ ಹಾಗೂ…
Read More » -
ಲೋಕಲ್
ಮಂತ್ರ ದೀಕ್ಷೆ ಯಿಂದ ಆಧ್ಯಾತ್ಮಿಕ ಉನ್ನತಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ ನ.14 ಸಮರ್ಥ ಸದ್ಗುರುವಿನಿಂದ ಮಂತ್ರದೀಕ್ಷೆ ಪಡೆಯುವುದರಿಂದ ಆಧ್ಯಾತ್ಮಿಕ ಉನ್ನತಿ ಉಂಟಾಗುತ್ತದೆ ಎಂದು ಚಳ್ಳಕೆರೆಯ ಶಿವನ ಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್…
Read More » -
ಲೋಕಲ್
ಶ್ರೀನರಹರಿ ಸೇವಾ ಪ್ರತಿಷ್ಠಾನ ದಿಂದ – ಡಾ, ಎಂ.ಆರ್ ಜಯರಾಮ್ ಗೆ ಸನ್ಮಾನ.
ಚಳ್ಳಕೆರೆ ನ.14 ನರಹರಿ ನಗರದ ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ಸಹಯೋಗದಲ್ಲಿ 2025 ನೇ. ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ…
Read More » -
ಸುದ್ದಿ 360
“ದೇಹವನಷ್ಟೇ ಸಿಂಗರಿಸದೇ ಮನಸ್ಸನ್ನು ಸಿಂಗರಿಸೋಣಾ! – ಡಿ.ಶಬ್ರಿನಾ ಮಹಮದ್ ಅಲಿ”.
ಅರೇ ಏನಿದು? ಸಿಂಗಾರ ಇರುವುದು ದೇಹಕ್ಕಷ್ಟೇ;ಮನಸ್ಸಿಗೆ ಹೇಗೆ ಎಂದು ಗಾಬರಿಯಾಗುತಿದ್ದೀರಾ ಅಲ್ಲವೇ? ಅಲ್ಲೆ ನೋಡಿ ನಾವು ಎಡವಿರೋದು! ‘ಅಂದ’ ಎನ್ನುವುದು ದೇಹಕ್ಕಷ್ಟೇ ಎಂದು ತಿಳಿದು ಕಣ್ಣಿಗೆ ಕಾಣುವ…
Read More » -
ಸುದ್ದಿ 360
“ಮುತ್ತಾಗಿ ಹೊಳೆದಾರ ಸಿದ್ದರಾಮಯ್ಯ”…..
ತಂದೆ ತಾಯಿನ ನೆನದಾರೋ ಮನದಾಗಸಿದ್ದರಾಮನ ಹುಂಡಿ ಗ್ರಾಮದಾಗ ಹುಟ್ಟ್ಯಾರೊಬಡವರಿಗೆ ಭಾಗ್ಯವ ತಂದವರುಸಂಕಷ್ಟಗಳ ಮಳೆಯಲಿ ನೆಂದಾರೋಮಾತಿನ ಚಕಮಕಿ ಸಿಡಿಲು ಹೊಡೆದಾಂಗ ||೧|| ಹಾಲು ಮತದಾಗ ಹುಟ್ಟೈತಿ ಈ ಜೀವ…
Read More » -
ಲೋಕಲ್
ತಾಲೂಕಿನ ಬ್ಯಾಗವಾಟ್ ಗ್ರಾಮ ಪಂಚಾಯತಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ – ತಿಂಗಳ ಉತ್ತಮ ಅಭಿವೃದ್ದಿ ಅಧಿಕಾರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಾನ್ವಿ ನ.14 ರಾಯಚೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಬ್ಯಾಗವಾಟ್ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಎನ್.ಶಿವಕುಮಾರ್…
Read More » -
ಶಿಕ್ಷಣ
ತಾಲೂಕಿನ ವಸತಿ ನಿಲಯಗಳನ್ನು ಪರಿಶೀಲಿಸಿದ – ಪುರುರಾಜ್ ಸಿಂಗ್ ಸೋಲಂಕಿ, ಐ.ಎ.ಎಸ್ ಆಫೀಸರ್.
ಮಾನ್ವಿ ನ.14 ತಾಲೂಕಿನ ಪೋತ್ನಾಳ್ ಗ್ರಾಮದ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ ಇ.ಓ ಪುರುರಾಜ್ ಸಿಂಗ್ ಸೋಲಂಕಿ, ಐ.ಎ.ಎಸ್ ರವರು ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಪ್ರಗತಿಯ…
Read More »