ಪಟ್ಟಣದಲ್ಲಿ 72 ನೇ. ಆಖಿಲ ಭಾರತ ಸಹಕಾರಿ – ಸಪ್ತಾಹದ ಉದ್ಘಾಟನೆ ಸಮ್ಮಾರಂಭ.
ಆಲಮೇಲ ನ.16

ಕರ್ನಾಟಕ ರಾಜ್ಯ ಸರ್ಕಾರ ಮಹಾ ಮಂಡಳಿ ನಿಯಮಿತ ಬೆಂಗಳೂರು ವಿಜಯಪುರ ಜಿಲ್ಲೆ ಸರ್ಕಾರಿ ಯೂನಿಯನ್ ನಿಯಮಿತ ವಿಜಯಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆಲಮೇಲ, ಸಿಂದಗಿ ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಬ್ಯಾಂಕುಗಳು ಮತ್ತು ಇತರೆ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷ 2025 72 ನೇ ಅಖಿಲ ಭಾರತ ಸಹಕಾರಿ ಸಪ್ತಾದ ಉದ್ಘಾಟನಾ ಸಮಾರಂಭ ಜರುಗಿತು.
ಆಲಮೇಲ ಪಟ್ಟಣದ ವಿಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಜಗದೇವ ಮಲ್ಲಿ ಬೊಮ್ಮ ಮಹಾಸ್ವಾಮಿಗಳು ವಿರಕ್ತಮಠ ಆಲಮೇಲ ವಹಿಸಿ ಕೊಂಡಿದ್ದರು.
ಅಧ್ಯಕ್ಷತೆ ಶ್ರೀ ಎಂ ಸಿ ಮುಲ್ಲಾ ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ವಿಜಯಪುರ. ಸಹಕಾರ ಧ್ವಜಾರೋಹಣ ನಾಗರಾಜ್ ಅಮರಗೊಂಡ ಉಪಾಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿಮಿತ ವಿಜಯಪುರ ನೆರೆವೇರಿಸಿದರು.
ಕಾರ್ಯಕ್ರಮ ಉದ್ಘಾಟನೆ ಹನುಮಂತರಾಯಗೌಡ ಪಾಟೀಲ್ ನಿರ್ದೇಶಕರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ವಿಜಯಪುರ, ಫೋಟೋ ಪೂಜೆ ಪುಷ್ಪಾರ್ಚನೆ ಶ್ರೀ ಶಿವಕುಮಾರ ಗುಂದಗಿ ಅಧ್ಯಕ್ಷರು ಅರ್ಬನ್ ಕೋ ಆಪರೇಟಿವ್ ಆಲಮೇಲ.

ಮುಖ್ಯ ಅತಿಥಿಗಳಾಗಿ ಬಸವರಾಜ್ ಬಾಗೇವಾಡಿ ಎಪಿಎಂಸಿ ಅಧ್ಯಕ್ಷರು ಆಲಮೇಲ, ಡಾ. ರಾಜೇಶ್ ಪಾಟೀಲ್ ಚಿಕ್ಕ ಮಕ್ಕಳ ತಜ್ಞರು ಆಲಮೇಲ, ಸಂಗಮೇಶ್ ಛಾಯಾಗೋಳ ಅಧ್ಯಕ್ಷರು ಟಿಎಪಿಸಿ ಎಂಸಿಎಸ್ ಲಿಮಿಟೆಡ್ ಸಿಂದಗಿ, ಶ್ರೀಮತಿ ಭಾರತಿ ಸಿ ಪೋಲಾರಿ ಅಧ್ಯಕ್ಷರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ, ಸಿ ಎಸ್ ನಿಂಬಾಳ್ ನಿವೃತ್ತ ಸಹಕಾರಿ ಸಂಘಗಳ ಉಪನಿರ್ಬಂದಕರು ವಿಜಯಪುರ. ಎಸ್.ಎಸ್ ಪಟ್ಟಣಶೆಟ್ಟಿ ಅಧ್ಯಕ್ಷರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಹಂದಿಗನೂರ ಮಾಂತೇಶ್ ಸಿ ಪಟ್ಟಣಶೆಟ್ಟಿ ನಿವೃತ್ತ ವ್ಯವಸ್ಥಾಪಕರು ಸಿಂದಗಿ ಸಹಕಾರ ಬ್ಯಾಂಕ್ ನಿಯಮಿತ ಸಿಂದಗಿ, ಸುರೇಶ್ ಆರ್ ಮಲಗೂಂಡ ಅಧ್ಯಕ್ಷರು ಅಖಂಡ ಸಿಂದಗಿ ತಾಲೂಕು ಸಹಕಾರ ಸಂಘಗಳ ನೌಕರರ ಸಂಘ ಸಿಂದಗಿ. ಶ್ರೀಮತಿ ಎಸ್ ಕೆ ಭಾಗ್ಯಶ್ರೀ ಸರ್ಕಾರ ಸಂಘ ನಿಬಂಧಕರು ವಿಜಯಪುರ. ಕೆಎಚ್ ವಡ್ಡರ್ ಸಹಕಾರ ಸಂಘಗಳ ಸಹಾಯಕ ನಿರ್ಬಂಧಕರು ವಿಜಯಪುರ. ಶ್ರೀಮತಿ ಲೀಲಾವತಿ ಗೌಡ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಸಿಂದಗಿ. ಆರ್ ಎಂ ಬಣಗಾರ ನಿವೃತ್ತ ಅಧಿಕಾರಿಗಳು ಜಿಲ್ಲಾ ಕೇಂದ್ರ ಸರ್ಕಾರ ಬ್ಯಾಂಕ್ ನಿಯಮಿತ ವಿಜಯಪುರ. ಶ್ರೀಮತಿ ಕೆ ಎಂ ಫಾರಗೊಂಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ವಿಜಯಪುರ. ಭಾಗಣ್ಣ ಗುರುಕಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಆಲಮೇಲ, ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಆಲಮೇಲ ಇವರ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಂದ ಈ ಕಾರ್ಯಕ್ರಮಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಹಂತಗೌಡ ಹಳಿಮನಿ ಸಿದ್ದು ಹವಳಗಿ ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಮತ್ತು ಸಹಕಾರ ಬ್ಯಾಂಕುಗಳ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಅಧ್ಯಕ್ಷ ಉಪಾಧ್ಯಕ್ಷರು. ಹಾಗೂ ಆಲಮೇಲ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಹಕಾರ ಅಭಿಮಾನಿಗಳು ಭಾಗಿಯಾಗಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

