ನಾಳೆ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ- ಡಾ, ಪ್ರಭುಗೌಡ ಲಿಂಗದಳ್ಳಿ.
ಯಲಗೋಡ ನ.18

ಹಜರತ್ ಲಾಡ್ಲೇಮಶ್ಯಾಕ ದೇವರ ಜಾತ್ರೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದ ಯುವಕರು ಕೂಡಿ ಜಾತ್ರೆ ನಿಮಿತ್ತವಾಗಿ ಕ್ರಿಕೆಟ್ ಟೂರ್ನಮೆಂಟ್ ನಾಳೆ ಬುಧವಾರ ರಂದು ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ದೇವರ ಹಿಪ್ಪರಗಿ ವಿಧಾನ ಸಭಾ ಮತ ಕ್ಷೇತ್ರದ ಉಸ್ತುವಾರಿಗಳಾದ ಡಾ, ಪ್ರಭುಗೌಡ ಲಿಂಗದಳ್ಳಿ ಯವರು ಉದ್ಘಾಟನೆ ಮಾಡಲಿದ್ದಾರೆ. ಹಾಗೂ ಯಲಗೋಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪಾ ಚಂದ್ರಶೇಖರ ಅಸ್ಕಿ ಯವರು ಜ್ಯೋತಿ ಬೆಳಗಿಸು ಮೂಲಕ ಚಾಲನೆ ನೀಡಲಿದ್ದಾರೆ. ಹಾಗೂ ಪ್ರಥಮ ಬಹುಮಾನ ಕಮೀಟಿ ವತಿಯಿಂದ ೧೧೦೦೧ ಸಾವಿರ ದ ಒಂದು ರೂಪಾಯಿಗಳು ನೀಡಲಿದ್ದಾರೆ. ಹಾಗೂ ಪ್ರಥಮ, ದ್ವಿತೀಯ, ಕಪ್ ವಿತರಣೆ ಮಾಡುವವರು ಸಂತೋಷ ಭೀಮಪ್ಪ ನಾಟಿಕಾರ ಅವರು ಅಣ್ಣನ ನೆನಪಿನ ಕಾಣಿಕೆಯಾಗಿ ಕಪ್ ನೀಡಲಿದ್ದಾರೆ.

ಹಾಗೂ ಪ್ರತಿ ಪಂದ್ಯಕ್ಕೆ ಮ್ಯಾನ್ ಆಪ್ ದಿ ಮ್ಯಾಚ್ ಬಹುಮಾನ ನೀಡಲಿರುವ ಮಲ್ಲಿಕಾರ್ಜುನ ಮೋಪಗಾರ ಅವರು, ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ದೇವೇಂದ್ರ ತಳ್ಳೋಳ್ಳಿ ಸಾಯಬಣ್ಣ ಬಾಗೇವಾಡಿ ಮಹಮ್ಮದ್ ರಫೀಕ್ ಕಣಮೇಶ್ವರ ರಾಜೇ ಪಟೇಲ್ ಕಣಮೇಶ್ವರ ಸೋಮು ಹೊಸಮನಿ ಹಾಗೂ ಕಾರ್ಯಕ್ರಮದ ಅತಿಥಿಗಳು ಹಾಗೂ ಈ ಟೂರ್ನಮೆಂಟ್ಗೆ ಕಾಣಿಕೆ ನೀಡುವವರು ನೀಲಕಂಠ ಚಬನೂರ ರಾಜಶೇಖರ ಪುರದಾಳ ಲಾಳೇಮಶಾಕ್ ನಧಾಪ್ ಪ್ರಕಾಶ ಬನ್ನೇಟ್ಟಿ ಬಾಬು ಕ್ಯಾತನಾಳ ಉಮೇಶ್ ಇಂಗಳಗಿ ಬಸವರಾಜ ನಾಟಿಕಾರ ಮಹಾಂತಪ್ಪ ಉತ್ಯಾಳ ನಬಿಲಾಲ ಕುರಿಕಾಯಿ, ಹಾಗೂ ಸಂತೋಷ ಹಚ್ಯಾಳ ಮಹಮ್ಮದ್ ರಪೀಕ್ ಕಣಮೇಶ್ವರ ಮಹೇಶ ಆಲಗೂರ ಸುಭಾಷ್ ಮೋಪಗಾರ ರಫೀಕ್ ಕುರಿಕಾಯಿ ಇವರು ತಂಡದ ಮಾಲೀಕರು ಆಗಿದ್ದಾರೆ, ಕಮೀಟಿ ಸದಸ್ಯರಾದ ನವಾಜ ಕಣಮೇಶ್ವರ ಮಲ್ಲಿಕಾರ್ಜುನ ಮೋಪಗಾರ ಮುತ್ತು ನಾಟಿಕಾರ ಚಂದ್ರ ನಾಟಿಕಾರ ಹಾಗೂ ಉಚಿತ ಟೆಂಟ್ ಹಾಸ್ ನೀಡಿದ ಶಿವಪುತ್ರ ಬೂದಿಹಾಳ ಹಾಗೂ ಕನ್ನಡ ದಲ್ಲಿ ಕಾಮಿಟ್ರಿ ಹೇಳುವವರು ಮಡಿವಾಳಪ್ಪ ನಾಟಿಕಾರ ಹಾಗೂ ಅಂಪೈರ್ ಗಳಾದ ವೀರಘಂಟಿ ಮಠ ಶರಣಬಸು ದೊಡ್ಡಮನಿ ಅಮ್ಮೋಗಿ ತಳ್ಳೋಳ್ಳಿ ಹಣಮಂತ್ರಾಯ ಬಿರಾದಾರ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು ಈ ಟೂರ್ನಮೆಂಟ್ ಸಹಾಧನ ನೀಡಲಿದ್ದಾರೆ ಹಾಗೂ ಈ ಟೂರ್ನಮೆಂಟ್ ನಲ್ಲಿ ಆಡುವವರು ೧೦೦೦ ಸಾವಿರ ರೂಪಾಯಿ ಕೊಟ್ಟು ನಿಮ್ಮತಂಡದ ಹೆಸರು ನೊಂದಾಯಿಕೊಳ್ಳಬೇಕು ಎಂದು ಕಮೀಟಿ ಯವರು ತಿಳಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

